ಗ್ರೇಡ್ : 2 ಥೀಮ್ : ಪ್ರಾಣಿ ಪ್ರಪಂಚ
Grade : 2 Theme : ANIMAL KINGDOM
G2-EVS-LO-9. ವಿವಿಧ ಆಧಾರದ ಮೇಲೆ ಪ್ರಾಣಿಗಳನ್ನು ವರ್ಗೀಕರಿಸಿ, ಉದಾಹರಣೆಗೆ- ಆಶ್ರಯ, ಆಹಾರ.
G2-EVS-LO-9. Classify animals on different basis, for e.g- shelter, food.
ಪರಿಚಯ: Introduction :
ಚಟುವಟಿಕೆ: Activity :
ಚಟುವಟಿಕೆ 1 – ಅಡಗಿರುವ ಪ್ರಾಣಿಗಳನ್ನು ಗುರುತಿಸಿ ಮತ್ತು ಅವುಗಳ ಆಹಾರ ಮತ್ತು ಆಶ್ರಯದ ಬಗ್ಗೆ ಮಾತನಾಡಿ.
ಈ ಚಟುವಟಿಕೆಯ ಹೆಸರು : ಒಂದೇ ಚಿತ್ರದಲ್ಲಿ ಎರಡು ಜೀವಿಗಳು!.
ಅಗತ್ಯ ಸಂಪನ್ಮೂಲಗಳು: ಒಂದೇ ಚಿತ್ರದಲ್ಲಿ ಆನೆ-ಚಿಟ್ಟೆ, ಮೀನು-ಝೀಬ್ರಾ, ಸಿಂಹ-ಮಂಗ, ಬೆಕ್ಕು-ಕುರಿ ಚಿತ್ರಗಳು ಮತ್ತು ಪ್ರಾಣಿಗಳ ಹೆಸರುಗಳಿರುವ ಫ್ಲಾಶ್ ಕಾರ್ಡುಗಳು.
ಚಟುವಟಿಕೆಯನ್ನು ಮಾಡುವ ವಿಧಾನ : ಶಿಕ್ಷಕರು ಮಕ್ಕಳಿಗೆ ಒಂದೇ ಚಿತ್ರದಲ್ಲಿ ಪ್ರಾಣಿ-ಕೀಟಗಳಿರುವ ಚಿತ್ರ ಕಾರ್ಡ್ಗಳನ್ನು ತೋರಿಸುವುದು. ಪ್ರತಿ ಕಾರ್ಡ್ನಲ್ಲಿ ಚಿತ್ರದ ಕೆಳಗೆ 3 ಆಯ್ಕೆಗಳನ್ನು ಕೊಡಲಾಗಿದೆ. ಆ ಮೂರೂ ಪ್ರಾಣಿ-ಕೀಟಗಳ ಹೆಸರುಗಳನ್ನು ಶಿಕ್ಷಕರು ಓದಿ ಹೇಳುವುದು ಮತ್ತು ಯಾವ ಎರಡು ಪ್ರಾಣಿ-ಕೀಟಗಳು ಚಿತ್ರದಲ್ಲಿ ಇವೆ ಎಂಬುದನ್ನು ಮಕ್ಕಳು ನೋಡಿಹೇಳಲು ಅನುಕೂಲ ಮಾಡಿಕೊಡಿರಿ.
ಚಟುವಟಿಕೆಯನಂತರ:ಮಕ್ಕಳು ಪ್ರಾಣಿ-ಕೀಟಗಳನ್ನು ಗುರುತಿಸಿದ ನಂತರ, ಅವು ಏನನ್ನು ತಿನ್ನುತ್ತವೆ? ಅವು ಎಲ್ಲಿ ವಾಸಿಸುತ್ತವೆ?, ಎಷ್ಟು ವರ್ಷಜೀವಿಸುತ್ತವೆ? ಎಂಬಂತಹ ಪ್ರಶ್ನೆಗಳನ್ನು ಕೇಳಿ ಮಕ್ಕಳು ಮಾತುಕತೆ ನಡೆಸಲು ಅನುಕೂಲ ಮಾಡಿಕೊಡಿ– ಧನ್ಯವಾದಗಳು.
Activity 1 – Recognize the animals hidden and talk about their food and shelter.
G2EVSLO9 Activity 1 kANNADA images
It’s a fun game where children are supposed to guess the name of the animal hidden in the picture shown. Teacher can give them 3 name options given in picture cards and ask them about 2 animals they think are present in the picture . Once they are sure about the picture, the teacher can ask them about what these animals eat and where they live.
G2-EVS-LO-9-1-ಒಂದೇ ಚಿತ್ರದಲ್ಲಿ ಎರಡು ಜೀವಿಗಳು.MP3
ಚಟುವಟಿಕೆ 2 – ಪತ್ರಿಕೆ / ನಿಯತಕಾಲಿಕೆಗಳು / ಚಾರ್ಟ್ಗಳ ಸಹಾಯದಿಂದ ಪ್ರಾಣಿಗಳ ಆಹಾರ, ಆಶ್ರಯ, ಪ್ರಾಣಿಗಳ ಮರಿಗಳು ಇತ್ಯಾದಿಗಳ ಪೋಸ್ಟರ್ ತಯಾರಿಸುವುದು.
ಈ ಚಟುವಟಿಕೆಯ ಹೆಸರು : “ಪ್ರಾಣಿಗಳ ಪೋಸ್ಟರ್”
ಅಗತ್ಯಸಂಪನ್ಮೂಲಗಳು:ಪ್ರಾಣಿಗಳು, ಅವುಗಳ ಮರಿಗಳು, ಪ್ರಾಣಿಗಳ ಆಹಾರ ಮತ್ತು ವಾಸಸ್ಥಾನಗಳ ಚಿತ್ರಗಳು.
ಚಟುವಟಿಕೆಯನ್ನು ಮಾಡುವ ವಿಧಾನ :ಹಳೆಯ ಪತ್ರಿಕೆಗಳು ಮತ್ತು ಹಳೆಯ ಪುಸ್ತಕಗಳಿಂದ ಪ್ರಾಣಿಗಳು, ಪ್ರಾಣಿಗಳ ಮರಿಗಳು, ಪ್ರಾಣಿಗಳ ಆಹಾರ, ವಾಸಸ್ಥಾನ ಇವುಗಳ ಚಿತ್ರಗಳನ್ನು ಕತ್ತರಿಸಿ, ಸಂಗ್ರಹಿಸಿಕೊಳ್ಳುವುದು. (ಶಿಕ್ಷಕರ ಅನುಕೂಲಕ್ಕಾಗಿ ಪೋಸ್ಟರ್ ತಯಾರಿಕೆಯ ಯೂಟ್ಯೂಬ್ ವೀಡಿಯೋ ಲಿಂಕಕನ್ನು ಹಂಚಿಕೊಳ್ಳಲಾಗಿದೆ) ಮತ್ತು ಶಿಕ್ಷಕರು ಮತ್ತು ಮಕ್ಕಳು ಒಟ್ಟಿಗೆ ಸೇರಿ ಪ್ರಾಣಿಗಳಚಿತ್ರಗಳನ್ನುಒಂದು ದೊಡ್ಡ ಬಿಳಿಯ ಹಾಳೆಯ ಮೇಲೆ ಅಂಟಿಸಿ ಪ್ರಾಣಿಗಳ ವರ್ಣಮಯ ಪೋಸ್ಟರ್ ಅನ್ನು ಸಿದ್ಧಪಡಿಸುವುದು ಮತ್ತು ತರಗತಿಯ ಎಲ್ಲರಿಗೂ ಕಾಣುವಂತೆ ಗೋಡೆಗೆ ತೂಗುಹಾಕುವುದು.
ಚಟುವಟಿಕೆಯ ನಂತರ: ಮಕ್ಕಳು ಸಿದ್ಧಪಡಿಸಿರುವ ಪ್ರಾಣಿಗಳ ಪೋಸ್ಟರನ್ನು ಬಳಸಿಕೊಂಡು, ಆ ಪೋಸ್ಟರ್ನಲ್ಲಿರುವ ಪ್ರಾಣಿಗಳು, ಅವುಗಳ ಮರಿಗಳು, ಅವುಗಳ ಆಹಾರ, ವಾಸಸ್ಥಾನ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸುವುದು. – ಧನ್ಯವಾದಗಳು.
Activity 2 – Poster making on Animal food,shelter,their babies etc with the help of cutting of newspaper /magazines / charts etc.,
ಇದು ತರಗತಿಯ ಚಟುವಟಿಕೆಯಾಗಿದ್ದು, ಎಲ್ಲಾ ಮಕ್ಕಳು ಯಾವುದೇ ಹಳೆಯ ದಿನಪತ್ರಿಕೆ / ನಿಯತಕಾಲಿಕೆಗಳು / ಚಾರ್ಟ್ಗಳು / ಪುಸ್ತಕಗಳು ಇತ್ಯಾದಿಗಳಿಂದ ಕೆಲವು ಚಿತ್ರಗಳನ್ನು ತರಬೇಕು. ಚಿತ್ರಗಳು ಪ್ರಾಣಿಗಳು, ಪ್ರಾಣಿಗಳ ಆಹಾರ, ಪ್ರಾಣಿಗಳ ಆಶ್ರಯ, ಪ್ರಾಣಿಗಳ ಮರಿಗಳಿಗೆ ಸಂಬಂಧಿಸಿರಬೇಕು. ಶಿಕ್ಷಕರ ಸಹಾಯದಿಂದ ಪೋಸ್ಟರ್ ಮಾಡಲು ಚಿತ್ರಗಳನ್ನು ಆಹಾರದ ಪ್ರಕಾರ / ಆಶ್ರಯದ ಪ್ರಕಾರವಾಗಿ ವಿಂಗಡಿಸಬಹುದು. ಉದಾಹರಣೆಗೆ : ಮಾದರಿ ಚಿತ್ರವನ್ನು ಲಗತ್ತಿಸಲಾಗಿದೆ. ಹೀಗೆ ಸಿದ್ಧಪಡಿಸಿದ ಪೋಸ್ಟರ್ ಅನ್ನು ತರಗತಿಯ ಗೋಡೆಯ ಮೇಲೆ ಪ್ರದರ್ಶಿಸಬಹುದು.
It’s a class activity where all children are supposed to bring some picture cuttings from any old newspaper /magazines / charts/books etc .Pictures should be related to animals ,animal food ,animal shelter,animal babies or what all they give etc. The pictures can be sorted animal wise /food wise /shelter wise to make a class poster with the help of the teacher.Sample picture is attached for the reference. Poster can be displayed on the class wall.
G2-EVS-LO-9-2-ಪ್ರಾಣಿಗಳ ಪೋಸ್ಟರ್.mp3
ಹೆಚ್ಚುವರಿ ಸಂಪನ್ಮೂಲಗಳು : Additional resources :
Animals Food and Shelter | Grade 1 & 2 Science | Tutway
https://storyweaver.org.in/en/reading-programme/1/theme/4?language=hi
Science – How animals protect themselves – Hindi
1 to 10 Hindi numbers – How to draw pictures using numbers – Simple Drawing Ideas for beginners
ಅಭ್ಯಾಸ : Practice:
ಅಭ್ಯಾಸ ಹಾಳೆ – 1
Practice Sheet -1
ಅಭ್ಯಾಸ ಹಾಳೆ – 1
Practice Sheet -1
ಅಭ್ಯಾಸ ಹಾಳೆ – 1
Practice Sheet -1