ಗ್ರೇಡ್ : 1 ಥೀಮ್ : ಪ್ರಾಣಿ ಪ್ರಪಂಚ
Grade : 1 Theme: ANIMAL KINGDOM
G1-EVS-LO-8- ಪಕ್ಷಿಗಳ ವೈಶಿಷ್ಟ್ಯಗಳನ್ನು ಗುರುತಿಸಿ (ಗರಿಗಳು, ಧ್ವನಿ, ಬಣ್ಣ, ಇತ್ಯಾದಿ)
G1-EVS-LO-8- Identify features of Birds (feathers, voice, colour, etc)
ಪರಿಚಯ : Introduction :
ಚಟುವಟಿಕೆ : Activity:
ಚಟುವಟಿಕೆ 1 – ಪಕ್ಷಿ ಬಿಂಗೊ
Activity 1 – bird bingo
ಈ ಚಟುವಟಿಕೆಯನ್ನು ಮಾಡಲು ಎರಡು ಹಂತಗಳಿವೆ. ಮೊದಲನೆಯದಾಗಿ ವಿವಿಧ ಪಕ್ಷಿಗಳ ಧ್ವನಿಯನ್ನು ನುಡಿಸುವುದು. ಆಗ ಮಕ್ಕಳು ಆ ಪಕ್ಷಿಗಳನ್ನು ಗುರುತಿಸಬೇಕು ಮತ್ತು ಪಕ್ಷಿಯಗಳ ಹೆಸರನ್ನು ಹೇಳಬೇಕು ಅಥವಾ ಚಿತ್ರವನ್ನು ತೋರಿಸಬೇಕು ಅಥವಾ ವಿವಿಧ ಪಕ್ಷಿಗಳ ಶಬ್ದಗಳನ್ನು ಹೊರತೆಗೆಯಲು ಪ್ರಯತ್ನಿಸಿ ಮತ್ತು ಇತರ ಮಕ್ಕಳು ಪಕ್ಷಿಗಳ ಹೆಸರನ್ನು ಗುರುತಿಸುತ್ತಾರೆ. ಹೆಚ್ಚುವರಿ ಜ್ಞಾನವನ್ನು ನೀಡಲು ಶಿಕ್ಷಕರು ವಿವಿಧ ಪಕ್ಷಿಗಳ ವಿವಿಧ ಬಣ್ಣಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಮತ್ತಷ್ಟು ಚರ್ಚಿಸಬಹುದು. ಪಕ್ಷಿಗಳ ಚಿತ್ರ ಕಾರ್ಡ್ಗಳು, ಪಕ್ಷಿಗಳ ಧ್ವನಿಯ ಯೂಟ್ಯೂಬ್ ವೀಡಿಯೊಗಳನ್ನು ಶಿಕ್ಷಕರ ಸಹಾಯಕ್ಕಾಗಿ ಲಗತ್ತಿಸಲಾಗಿದೆ.
There are two levels of doing this activity. First is to play the sound of different birds and children needs to recognize the birds and tell the name of the bird or show the picture .Once children are well versed with the sounds ,children can act out or try taking out the sounds of different birds and other children will recognize the name of the birds.Teacher can further discuss about the different colours and features of the different birds to give additional knowledge . Birds picture cards ,birds sound’s youtube videos are attached for teacher’s reference.
G1-EVS-LO-8-2-ಪಕ್ಷಿಗಳ ಆಹಾರದ ಬಟ್ಟಲು
https://storyweaver.org.in/en/stories/91501-my-first-book-of-birds
Bird sounds for kids – PART 1 – Bird Identification: Children Learn Common City Birds and Fowls
30 Birds Name | पक्षियों के नाम | Birds Sound | WATRstar
G1EVSLO8 BIRDS PICTURES KANNADA
ಚಟುವಟಿಕೆ : Activity:
ಚಟುವಟಿಕೆ 2- ತೆಂಗಿನ ಕರಟದ ಹಕ್ಕಿ ಫೀಡರ್.
Activity 2- Coconut shell bird feeder.
ಶಿಕ್ಷಕರಿಗೆ ಅಗತ್ಯವಿರುವ ವಸ್ತುಗಳು :
ತೆಂಗಿನ ಕರಟ ಮತ್ತು ಸೆಣಬಿನ ದಾರ
ಹೇಗೆ ಮಾಡುವುದು:
ಪಕ್ಷಿಗಳ ಆಹಾರದ ಬಟ್ಟಲನ್ನು ತಯಾರಿಸಲು ನಮಗೆ ಖಾಲಿ ತೆಂಗಿನ ಕರಟಗಳು ಮತ್ತು ದಾರದ ಅವಶ್ಯಕತೆ ಇದೆ. ಖಾಲಿ ಇರುವ ಎರಡು ತೆಂಗಿನ ಕರಟಗಳನ್ನು ತೆಗೆದುಕೊಂಡು ಅವುಗಳಿಗೆ ಗಟ್ಟಿಯಾದ ಸೆಣಬಿನ ದಾರದಿಂದ ಕಟ್ಟಿರಿ, ಈಗ ಪಕ್ಷಿಗಳ ಆಹಾರದ ಬಟ್ಟಲು ರೆಡಿ. ನಂತರ ಒಂದರಲ್ಲಿ ಆಹಾರ ಧಾನ್ಯಗಳು ಮತ್ತೊಂದರಲ್ಲಿ ನೀರನ್ನು ಹಾಕಿ ಎರಡೂ ಪಕ್ಷಿಗಳ ಆಹಾರದ ಬಟ್ಟಲುಗಳು ಅಕ್ಕ-ಪಕ್ಕದಲ್ಲಿರುವಂತೆ ಶಿಕ್ಷಕರು-ಹಿರಿಯರ ಸಹಾಯದಿಂದ ಮರದ ರೆಂಬೆಗೆ ಕಟ್ಟಿರಿ. ಹಾಗೆಯೇ ಸ್ವಲ್ಪ ಸಮಯ ಕಾದು ನೋಡಿರಿ, ಪಕ್ಷಿಗಳು ಬರುತ್ತವೆ ತಮ್ಮ ಆಹಾರದ ಬಟ್ಟಲಿನಲ್ಲಿರುವ ಆಹಾರ ಧಾನ್ಯಗಳನ್ನು ತಿಂದು, ಅಲ್ಲೇ ಪಕ್ಕದಲ್ಲಿರುವ ನೀರಿನ ಬಟ್ಟಲಿನಲ್ಲಿನ ನೀರನ್ನು ಕುಡಿದು, ಸಂತಸದ ಧ್ವನಿ ಮಾಡುತ್ತಾ, ಪುರ್ ಎಂದು ಖುಷಿಯಿಂದ ಹಾರಿಹೋಗುತ್ತವೆ.
Teacher will need:
Teacher will need:
Materials needed by teachers:
Coconut coir and jute thread
How to make :
To make a bird feeder we need empty coconut shells and thread. Take two empty coconut husks and tie them with a strong jute thread, now prepare a bird feeder. Then put food grains in one and water in the other and tie the food bowls of both the birds side by side to the tree branch with the help of teachers-elders. Also, wait for some time, the birds will come and eat the food grains in their food bowl, drink the water from the water bowl next to it, make a happy sound and fly away happily.
ಹೆಚ್ಚುವರಿ ಸಂಪನ್ಮೂಲಗಳು : Additional resources :
https://storyweaver.org.in/en/stories/204580-kon-bole-kaise?mode=read
Main Tota Hindi Rhyme | Children Hindi Rhyme | मैं तोता मैं तोता | Kids Channel India | Hindi Rhyme
Chu Chu Karti Aayi Chidiya | Hindi Nursery Songs | hindi rhymes
https://storyweaver.org.in/en/stories/574991-chidiya-bird?mode=read
ಅಭ್ಯಾಸ : Practice :
ಅಭ್ಯಾಸ ಹಾಳೆ – 1 PRACTISE SHEET – 1
ಅಭ್ಯಾಸ ಹಾಳೆ – 2 PRACTISE SHEET – 2
ಅಭ್ಯಾಸ ಹಾಳೆ – 3 PRACTISE SHEET – 3