ಗ್ರೇಡ್ : 2 ಥೀಮ್: ಪ್ರಾಣಿ ಪ್ರಪಂಚ
Grade : 2 Theme: ANIMAL KINGDOM
G2-EVS-LO-7 – ಪರಿಚಯ: ಪ್ರಾಣಿಗಳ ವಿವಿಧ ಆಶ್ರಯಗಳ ಬಗ್ಗೆ ವಿವರಿಸಿ.
G2-EVS-LO-7 – Describe about different shelters of animals.
Introduction :
ಚಟುವಟಿಕೆ: Activity:
ಚಟುವಟಿಕೆ 1- ತೆಂಗಿನಕಾಯಿಯ ಚಿಪ್ಪು ಮತ್ತು ತೆಂಗಿನ ಕಾಯಿಯ ನಾರು/ಚಗರೆಯನ್ನು ಬಳಸಿ ಪಕ್ಷಿ ಆಶ್ರಯ / ಪಕ್ಷಿ ಗೂಡು ತಯಾರಿಸುವುದು.
Activity 1- Making of bird shelter /bird nest from coconut shell and coir.
ಮಕ್ಕಳಿಗೆ ಅಗತ್ಯವಿರುವ ವಸ್ತುಗಳು –
ಅರ್ಧ ಖಾಲಿ ತೆಂಗಿನ ಚಿಪ್ಪು
ತೆಂಗಿನ ಕಾಯಿಯ ನಾರು
ಬಿಳಿ ಕಾಗದ
ಫೆವಿಕಾಲ್
ಬಿಳಿ ಕಾಗದದ ಉಂಡೆಗಳನ್ನು ಮೊಟ್ಟೆಗಳನ್ನಾಗಿ ಬಳಸಬೇಕು.
ಮಕ್ಕಳು ಚಿಪ್ಪಿನ ಹೊರ ಭಾಗದಲ್ಲಿ ಫೆವಿಕಾಲ್ ಅನ್ನು ಹಾಕುತ್ತಾರೆ ಮತ್ತು ಅದರ ಸುತ್ತಲೂ ತೆಂಗಿನಕಾಯಿಯ ನಾರನ್ನು ಅಂಟಿಸಿ ಒಳಭಾಗದಲ್ಲಿ ಸ್ವಲ್ಪ ತೆಂಗಿನಕಾಯಿಯ ಚಗರೆಯ ಪುಡಿಯನ್ನು ಹಾಕುತ್ತಾರೆ. ಈಗ ಅದರಲ್ಲಿ ದೊಡ್ಡ ಗಾತ್ರದ ಪೇಪರ್ ಉಂಡೆಗಳನ್ನು ಹಕ್ಕಿ ಮೊಟ್ಟೆಗಳನ್ನಾಗಿ ಹಾಕಿ.
ವಸ್ತುಗಳ ಲಭ್ಯತೆಯನ್ನು ಅವಲಂಬಿಸಿ ಈ ಚಟುವಟಿಕೆಯನ್ನು ಮಕ್ಕಳು ವೈಯಕ್ತಿಕವಾಗಿ ಅಥವಾ ಗುಂಪಿನೊಂದಿಗೆ ಮಾಡಬಹುದು.
Children will need –
empty coconut shell in half
coconut coir
fevicol
makhana to be use as egg
Children will put fevicol on the outer side of the shell and paste coconut coir all around the shell .Once it gets dried out fevicol on the inner side and put some coir and coconut dust inside also. Now put big size makhana as bird eggs in it.
This activity can be done with a group of children or individuals depending on the availability of material.
G2-EVS-LO-7-1-ಹಸ್ತ ಮುದ್ರಣ ಪ್ರಾಣಿಗಳ ಚಿತ್ರ
ಚಟುವಟಿಕೆ : 2
ಈ ಚಟುವಟಿಕೆಯ ಹೆಸರು : “ಹಸ್ತ ಮುದ್ರಣ ಪ್ರಾಣಿ ಚಿತ್ರ”
ಅಗತ್ಯ ಸಂಪನ್ಮೂಲಗಳು:ಬಿಳಿಹಾಳೆ, ವಿವಿಧ ಬಣ್ಣಗಳು, ಬಣ್ಣದ ಸ್ಕೆಚ್ ಪೆನ್ನುಗಳು,
ಚಟುವಟಿಕೆಯನ್ನುಮಾಡುವವಿಧಾನ :ಈ ಚಟುವಟಿಕೆಯಲ್ಲಿ ಮಕ್ಕಳು ತಮ್ಮ ಕೈಹಸ್ತದ ಪ್ರಿಂಟ್ ಮಾಡುವ ಮೂಲಕ ಮಂಗ ಮತ್ತು ಆನೆಯ ಚಿತ್ರವನ್ನು ರಚಿಸುವುದು.
ಮಕ್ಕಳು ತಮ್ಮ ಹಸ್ತವನ್ನು ಪೂರ್ತಿಯಾಗಿ ಬಣ್ಣದಲ್ಲಿ ಅದ್ದಿ, ಬಿಳಿಯ ಹಾಳೆಯ ಮಧ್ಯದಲ್ಲಿ ಒತ್ತಿ ಬಣ್ಣದ ಅಚ್ಚು ಅಥವಾ ಮುದ್ರಣ ಮೂಡಿಸುವುದು.
ಅದಾದ ನಂತರ ಆ ಹಾಳೆಯನ್ನು ಒಣಗಳು ಬಿಡುವುದು, ಒಣಗಿದ ನಂತರ ಯೂಟ್ಯೋಬ್ ಲಿಂಕ್ನಲ್ಲಿ ತೋರಿಸಿರುವಂತೆ ಮಂಗನ ಮುಖ, ಆನೆಯ ಮುಖ, ಕಣ್ಣುಗಳು, ಬಾಲ, ಕಿವಿಗಳನ್ನು ರಚಿಸಿ ಚಿತ್ರವನ್ನು ಪೂರ್ಣಗೊಳಿಸುವುದು.
ಸಾಧ್ಯವಾದರೆ ಮಕ್ಕಳು ರಚಿಸಿರುವ ಪ್ರಾಣಿಗಳನ್ನು ಕಾಡಿನಲ್ಲಿ ಬಿಂಬಿಸುವಂತೆ ಅರಣ್ಯದ ಮರಗಳು ಅಥವಾ ಹುಲ್ಲಿನಿಂದ ಕೂಡಿದ ಹಿನ್ನೆಲೆ ಚಿತ್ರವನ್ನು ರಚಿಸಲು ಅನುಕೂಲ ಮಾಡಿಕೊಡುವುದು.
ಚಟುವಟಿಕೆಯ ನಂತರ: ಪ್ರಾಣಿಗಳ ಉಪಯೋಗಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿರಿ.
Activity 2 – Handprint monkey/elephant with tree/grass making
This is a fun activity where kids will put paints on their palm and print them palm marks on a paper .Once it gets dried monkey face /elephant face ,eyes can be drawn . children can also use green colour to make trees for monkeys and grassland for elephants to learn about their shelters.
G2EVSLO7 ACTIVITY 2 AUDIO INSTRUCTIONS.m4a
ಹೆಚ್ಚುವರಿ ಸಂಪನ್ಮೂಲಗಳು: Additional resources: https://storyweaver.org.in/en/stories/596202-janwaro-ke-ghar?mode=read
जानवर और उनके घरों के नाम हिन्दी में l Animals and their homes in Hindi by Smart School
Animal and their houses | Animals and their houses in Hindi |
https://storyweaver.org.in/en/stories/37584-anokha-ghonsala?mode=read
How To Make an Aqarium Box | DIY art & craft videos for kids from SMART
ಅಭ್ಯಾಸ : Practice:
ಅಭ್ಯಾಸ ಹಾಳೆ-1 Practice Sheet-1
ಅಭ್ಯಾಸ ಹಾಳೆ-2 Practice Sheet-2