ತರಗತಿ : 2 ಥೀಮ್: ಆಹಾರ Grade : 2 Theme : FOOD
G2-EVS-LO-5. Differentiate between different food items based on the taste.
G2-EVS-LO-5. ರುಚಿಯ ಆಧಾರದ ಮೇಲೆ ವಿವಿಧ ಆಹಾರ ಪದಾರ್ಥಗಳನ್ನು ಪ್ರತ್ಯೇಕಿಸಿ.
ಪರಿಚಯ: Introduction:
ಚಟುವಟಿಕೆ 1 – ವಿಭಿನ್ನ ಅಭಿರುಚಿಯ ಕಥೆ ಪುಸ್ತಕ.
ಚಟುವಟಿಕೆ – 1
ಈ ಚಟುವಟಿಕೆಯ ಹೆಸರು : ರುಚಿ ಊಹಿಸು
ಅಗತ್ಯಸಂಪನ್ಮೂಲಗಳು: ಹುಳಿ, ಉಪ್ಪು, ಖಾರ, ಸಿಹಿ, ಕಹಿ ಈ ರುಚಿಗಳ ತಿನಿಸುಗಳು.
ಚಟುವಟಿಕೆಯನ್ನು ಮಾಡುವ ವಿಧಾನ :ಶಿಕ್ಷಕರು ಸಂಗ್ರಹಿಸಿರುವ ಹುಳಿ, ಉಪ್ಪು, ಖಾರ, ಸಿಹಿ, ಕಹಿ ಈ ರುಚಿಗಳ ತಿನಿಸುಗಳನ್ನು ಒಂದು ಡಬ್ಬಿಯಲ್ಲಿ ಇಡುವುದು. ಒಂದೊಂದೇ ವಿದ್ಯಾರ್ಥಿಯನ್ನು ಕರೆದು ಒಂದೊಂದು ತಿನಿಸನ್ನು ತೆಗೆದುಕೊಂಡು ಅದರ ಹೆಸರು, ಅದನ್ನು ಮಾಡಲು ಬಳಸಿರುವ ವಸ್ತು ಮತ್ತು ಅದರ ರುಚಿಯನ್ನು ಊಹಿಸಲು ತಿಳಿಸುವುದು. ಹೀಗೆ ತರಗತಿಯಲ್ಲಿರುವ ಎಲ್ಲಾ ಮಕ್ಕಳು ಮಾಡಲು ಅನುಕೂಲ ಮಾಡಿಕೊಡುವುದು.
ಚಟುವಟಿಕೆಯ ನಂತರ : ಹುಳಿ, ಉಪ್ಪು, ಖಾರ, ಸಿಹಿ, ಕಹಿ ಇನ್ನು ಯಾವ ಯಾವ ಪದಾರ್ಥಗಳಲ್ಲಿ ಇವೆ ಎಂಬುದನ್ನು ಮಕ್ಕಳು ಹೆಸರಿಸಲು ಅನುಕೂಲ ಮಾಡಿಕೊಡುವುದು.
Activity 1 – Story book on different taste.
Teachers can show the different pages as a story book and talk about different tastes.Children can also add their inputs while talking about taste and tell what all they eat regarding that particular taste .
G2EVSLO5 ACTIVITY 1 AUDIO INSTRUCTIONS.m4a
ಚಟುವಟಿಕೆ – 2
ಈ ಚಟುವಟಿಕೆಯ ಹೆಸರು : ರುಚಿ ಗ್ರಹಿಸು
ಅಗತ್ಯಸಂಪನ್ಮೂಲಗಳು:ಹಾಗಲಕಾಯಿ, ಹುಣಸೆಹಣ್ಣು, ಉಪ್ಪು, ಮಿಠಾಯಿ, ಮೆಣಸಿನಕಾಯಿಬಜ್ಜಿ, ನಿಂಬೆಹಣ್ಣು, ಕಿತ್ತಳೆಹಣ್ಣು, ಬೆಳ್ಳುಳ್ಳಿ, ಶುಂಠಿಮುಂತಾದವು.
ಚಟುವಟಿಕೆಯನ್ನು ಮಾಡುವ ವಿಧಾನ :ಶಿಕ್ಷಕರು ಮಕ್ಕಳ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿ, ತಿನ್ನಲು ವಿವಿಧ ರುಚಿಗಳಿರುವ ತಿನಿಸುಗಳನ್ನು ಮಕ್ಕಳ ಬಾಯಿಗೆ ಹಾಕುವುದು. ಮಕ್ಕಳು ತಮ್ಮ ಬಾಯಿಯಲ್ಲಿ ಇರುವ ವಸ್ತು ಯಾವುದು? ಅದರ ರುಚಿ ಯಾವ ರೀತಿ ಇದೆ ಎಂಬುದನ್ನು ಹೇಳಬೇಕು. ಉದಾ: ಒಬ್ಬ ವಿದ್ಯಾರ್ಥಿಯ ಬಾಯಿಗೆ ನಿಂಬೆಹಣ್ಣಿನ ರಸವನ್ನು ಹಾಕುವುದು. ಆ ವಿದ್ಯಾರ್ಥಿ ಇದು ನಿಂಬೆಹಣ್ಣಿನ ರಸ, ಇದು ಹುಳಿಯಾಗಿದೆ ಎಂದು ಹೇಳಬೇಕು. ನಂತರ ಇನ್ನೊಬ್ಬ ವಿದ್ಯಾರ್ಥಿಗೆ ತಿನ್ನಲು ಸಕ್ಕರೆ ಕೊಟ್ಟರೆ, ಇದು ಸಕ್ಕರೆ, ಇದು ಸಿಹಿಯಾಗಿದೆ ಎಂದು ಹೇಳಬೇಕು.
ಆ ನಂತರ ಮಕ್ಕಳಿಗೆ ವಾಸನೆಯ ಮೂಲಕ ವಸ್ತುಗಳು ಮತ್ತು ಅವುಗಳ ರುಚಿ ಗುರುತಿಸುವ ಆಟ ಆಡುವುದು. ಉದಾ: ಕಿತ್ತಳೆ ಹಣ್ಣನ್ನು ಅದರ ವಾಸನೆಯನ್ನು ಗ್ರಹಿಸಿ ಇದು ಕಿತ್ತಳೆ ಹಣ್ಣು ಇದು ಹುಳಿ ಮಿಶ್ರಿತ ಸಹಿಯಾಗಿರುತ್ತದೆ ಎಂದು ಹೇಳಬಹುದು.
ಚಟುವಟಿಕೆಯ ನಂತರ: ವಿವಿಧ ರುಚಿಗಳು ಮತ್ತು ಆರುಚಿಗಳಿರುವ ವಿವಿಧ ಆಹಾರ ಪದಾರ್ಥಗಳು ಮತ್ತು ಅವುಗಳ ಬಳಕೆ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿರಿ. – ಧನ್ಯವಾದಗಳು.
Activity 2- Guess the taste
It’s a fun activity where teacher will tie cloth on child’s eye and put one edible thing in child’s mouth to taste and child needs to guess what is the thing and how does it taste for example – lemon juice can given and child needs to guess its lemon and taste is sour or sugar can be used for sweet taste.For added experience except tongue they can use their nose to smell particular food items and tell what is it.
G2EVSLO5 ACTIVITY 2 AUDIO INSTRUCTIONS.m4a
ಹೆಚ್ಚುವರಿ ಸಂಪನ್ಮೂಲಗಳು:
Additional resources:
https://storyweaver.org.in/en/stories/564975-mother-s-food?mode=read
विभिन्न तरह के स्वाद पहचानना – Trying Different Tastes (Hindi)
ಅಭ್ಯಾಸ : Practice :

Grade 2 EVE Taste buds in tongue
ಅಭ್ಯಾಸ : Practice :
ಅಭ್ಯಾಸ ಹಾಳೆ – 1 Practice Sheet – 1
ಅಭ್ಯಾಸ ಹಾಳೆ – 2 Practice Sheet – 2
ಅಭ್ಯಾಸ ಹಾಳೆ – 3 Practice Sheet – 3