G2-Math-LO-4. ವಸ್ತುಗಳು, ಚಿತ್ರಗಳು ಇತ್ಯಾದಿಗಳಲ್ಲಿ ವಿನ್ಯಾಸಗಳನ್ನು ರಚಿಸಿ.
ಪ್ರಕೃತಿಯಲ್ಲಿನ ವಿನ್ಯಾಸಗಳನ್ನು ಗಮನಿಸಿ.
G2-Math-LO-4. Create patterns in objects, pictures, etc
Observe patterns in nature.
ಪರಿಚಯ – Introduction
ಚಟುವಟಿಕೆ – Activity
ಚಟುವಟಿಕೆ – 1: ಗಿಡ–ಮರಗಳಿಂದ ಬಿದ್ದಿರುವ ಎಲೆಗಳನ್ನು ಸಂಗ್ರಹಿಸಿ ವಿನ್ಯಾಸಗಳನ್ನು ತಯಾರಿಸುವುದು.
ಒಂದೇ ರೀತಿಯ ಆಕಾರದಲ್ಲಿರುವ ಉದುರಿದ ಎಲೆಗಳು, ಕಡ್ಡಿಗಳು ಮತ್ತು ಕಲ್ಲುಗಳನ್ನು ಸಂಗ್ರಹಿಸಲು ಶಿಕ್ಷಕರು ಮಕ್ಕಳಿಗೆ ಹೇಳುವುದು ಮತ್ತು ಅವುಗಳನ್ನು ಬಳಸಿ ವಿವಿಧ ವಿನ್ಯಾಸಗಳನ್ನು ರಚನೆ ಮಾಡಲು ಬೆಂಬಲಿಸುವುದು. ಉದಾ: ಕಡ್ಡಿ, ಕಲ್ಲು, ಕಡ್ಡಿ, ಕಲ್ಲು ಮತ್ತು ಹಸಿರು ಎಲೆ, ಕೆಂಪು ಎಲೆ, ಹಸಿರು ಎಲೆ, ಕೆಂಪು ಎಲೆ ಇತ್ಯಾದಿ ವಿನ್ಯಾಸಗಳನ್ನು ಮಾಡಲು ಹೇಳಬಹುದು.
ಚಟುವಟಿಕೆ – 2
ತರಕಾರಿ ಚಿತ್ರಕಲೆಯ ವಿನ್ಯಾಸ ತಯಾರಿಕೆ :
ಮಕ್ಕಳು ಬೆಂಡೆಕಾಯಿ/ಈರುಳ್ಳಿ/ನಿಂಬೆಹಣ್ಣು ಇತ್ಯಾದಿಗಳನ್ನು ಕತ್ತರಿಸಿ ವಿವಿಧ ರೀತಿಯ ಬಣ್ಣದಲ್ಲಿ ಅದ್ದಿ ವಿನ್ಯಾಸಗಳನ್ನು ಮಾಡಲು ಬೆಂಬಲಿಸುವುದು. ಅಲ್ಲದೆ, ನೋಡಲು ಸುಂದರವಾದ ಚಿತ್ರಗಳನ್ನು ಮಾಡಬಹುದು. ಉದಾ: ನಮ್ಮ ಸುತ್ತಲೂ ಎಲ್ಲೆಡೆ ಹೇಗೆ ವಿನ್ಯಾಸಗಳು ಇವೆ ಎಂಬುದನ್ನು ತೋರಿಸಲು ಸುಂದರವಾದ ಚಿತ್ರಗಳನ್ನು ಮಾಡಬಹುದು.
ಹೆಚ್ಚುವರಿ ಸಂಪನ್ಮೂಲಗಳು: Additional resources :
What is a Pattern | Maths For Class 2 | Maths Basics For CBSE Children
Worksheet : 1 ಅಭ್ಯಾಸದ ಹಾಳೆ : 1
Worksheet : 2 ಅಭ್ಯಾಸದ ಹಾಳೆ : 2
Worksheet : 3 ಅಭ್ಯಾಸದ ಹಾಳೆ : 3
Worksheet : 4 ಅಭ್ಯಾಸದ ಹಾಳೆ : 4
Worksheet : 5 ಅಭ್ಯಾಸದ ಹಾಳೆ : 5
Worksheet : 6 ಅಭ್ಯಾಸದ ಹಾಳೆ : 6
Worksheet : 7 ಅಭ್ಯಾಸದ ಹಾಳೆ : 7
Worksheet : 8 ಅಭ್ಯಾಸದ ಹಾಳೆ : 8