ಥೀಮ್ – ಸಂವಹನ ಮತ್ತು ಸಾರಿಗೆ ಸಾಧನಗಳು
THEME – Means of communication & transport
G2-EVS-LO-14. ವಾಹನಗಳನ್ನು ಸಾರಿಗೆಯ ಆಧಾರದ ಮೇಲೆ ವರ್ಗೀಕರಿಸಿ – ಭೂಮಿ, ಗಾಳಿ, ನೀರು.
G2-EVS-LO-14. Classify vehicles on the basis modes of transport – Land, air, water.
ಪರಿಚಯ :
ಚಟುವಟಿಕೆ:
ಚಟುವಟಿಕೆ 1 – ಖಾಲಿ ಮೊಟ್ಟೆ ಫಿಲ್ಲರ್ / ರಟ್ಟಿನ ಕರಕುಶಲ/ಕ್ರಾಪ್ಟ್.
ಈ ಚಟುವಟಿಕೆಯ ಹೆಸರು : “ ನಮ್ಮ ಸಾರಿಗೆ ವಾಹನಗಳು ”
ಅಗತ್ಯ ಸಂಪನ್ಮೂಲಗಳು:ಕೋಳಿಮೊಟ್ಟೆ ಇಡುವ ರಟ್ಟಿನ ಫಿಲ್ಲರ್, ರಟ್ಟು, ಗಮ್, ಕತ್ತರಿ.
ಚಟುವಟಿಕೆಯನ್ನು ಮಾಡುವವಿಧಾನ : ಕೊಟ್ಟಿರುವ ಯೂ-ಟ್ಯೂಬ್ ಲಿಂಕ್ನಲ್ಲಿ ತೋರಿಸಿರುವಂತೆ ಮಕ್ಕಳು ಶಿಕ್ಷಕರ ಸಹಾಯದೊಂದಿಗೆ ಮೊಟ್ಟೆ ಇಡುವ ರಟ್ಟಿನ ಫಿಲ್ಲರ್, ರಟ್ಟು, ಗಮ್ ಮುಂತಾದ ವಸ್ತುಗಳನ್ನು ಬಳಸಿ, ವಿಭಿನ್ನ ಪ್ರಕಾರಗಳ ಸಾರಿಗೆ ವಾಹನಗಳ ಮಾದರಿಗಳನ್ನು ಮಾಡುವುದು. ಉದಾ: ಭೂ ಸಾರಿಗೆಗಾಗಿ ರೈಲು, ಜಲಸಾರಿಗೆಗಾಗಿ ದೋಣಿ ಮತ್ತು ವಾಯು ಸಾರಿಗೆಗಾಗಿ ಹೆಲಿಕ್ಯಾಪ್ಟರ್ ಮಾದರಿಗಳನ್ನು ಮಕ್ಕಳಿಂದ ಮಾಡಿಸುವುದು.
ಚಟುವಟಿಕೆಯನಂತರ:ವಿಭಿನ್ನ ಪ್ರಕಾರದ ಸಾರಿಗೆ ವಾಹನಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿರಿ. – ಧನ್ಯವಾದಗಳು.
ರೈಲು
Egg carton train reference video
ಹೆಲಿಕ್ಯಾಪ್ಟರ್
Egg carton craft ( helicopter )
ದೋಣಿ
Egg carton boat reference video
Introduction:
Activity:
Activity 1– Empty egg carton craft.
Teacher can ask children to get empty egg cartons from home and with the help of reference videos they can create different trains as land transport , boat as water transport , helicopter as air transport.
Teachers can also use material whatever is easily available with them to do the activity.
G2-EVS-LO-14-1-ನಮ್ಮ ಸಾರಿಗೆ ವಾಹನಗಳು,MP3
ಚಟುವಟಿಕೆ – 2
ಈ ಚಟುವಟಿಕೆಯ ಹೆಸರು : “ ಸಾರಿಗೆ ವಾಹನಗಳ ಪಜಲ್ ”
ಅಗತ್ಯ ಸಂಪನ್ಮೂಲಗಳು:ಭೂಸಾರಿಗೆ, ಜಲಸಾರಿಗೆ ಮತ್ತು ವಾಯುಸಾರಿಗೆ ವಾಹನಗಳ ಚಿತ್ರಗಳು.
ಚಟುವಟಿಕೆಯನ್ನು ಮಾಡುವ ವಿಧಾನ : ಈ ಚಟುವಟಿಕೆಯು ಒಂದು ಮನರಂಜನಾ ಕ್ರಿಯಾತ್ಮಕ ಚಟುವಟಿಕೆಯಾಗಿದೆ. ಶಿಕ್ಷಕರು ಇಲ್ಲಿ ಕೊಟ್ಟಿರುವ ವಿವಿಧ ಸಾರಿಗೆ ವಾಹನಗಳ ಚಿತ್ರವಿರುವ ಕಾರ್ಡ್ಗಳನ್ನು ಬಳಸಿಕೊಂಡು ಪಜಲ್ ಮಾಡುವುದು. ಈ ಚಟುವಟಿಕೆಗಾಗಿ ಚಿತ್ರಗಳನ್ನು ಪ್ರಿಂಟ್ ತೆಗೆದುಕೊಂಡು ಗಟ್ಟಿಯಾದ ರಟ್ಟಿನ ಮೇಲೆ ಅಂಟಿಸಿರಿ. ಪ್ರತಿ ಚಿತ್ರವನ್ನು ವಾಹನದ ಹೆಸರು ಮತ್ತು ಚಿತ್ರ ಪ್ರತ್ಯೇಕವಾಗುವಂತೆ ಎರಡು ತುಂಡುಗಳಾಗಿ ಕತ್ತರಿಸಿರಿ. ಎಲ್ಲಾ ಚಿತ್ರಗಳು ಮತ್ತು ಹೆಸರುಗಳನ್ನು ಕೂಡಿಸಿರಿ. ನಂತರ ಮಕ್ಕಳು ಸಾರಿಗೆಯ ವಾಹನಗಳ ಚಿತ್ರಗಳನ್ನು ಹುಡುಕಿ, ಅವುಗಳ ಹೆಸರಿನೊಂದಿಗೆ ಹೊಂದಿಸಬೇಕು. ಆ ನಂತರ ಮಕ್ಕಳಿಗೆ ಭೂಸಾರಿಗೆ, ಜಲಸಾರಿಗೆ ಮತ್ತು ವಾಯುಸಾರಿಗೆ ವಾಹನಗಳಾಗಿ ವರ್ಗೀಕರಿಸಲು ಮಾರ್ಗದರ್ಶನ ಮಾಡಿರಿ.
ಚಟುವಟಿಕೆಯ ನಂತರ: ಮಕ್ಕಳು ಈ ಚಟುವಟಿಕೆಯ ಅನುಭವವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಿರಿ. – ಧನ್ಯವಾದಗಳು.
Activity 2– Complete the puzzle
Teacher will cut and create which are attached here with . Pictures can be pasted on a cardboard sheet to make it steady.Every transport picture will be divided into 2 pieces . Teacher will mix them and children need to sort them and assemble them to complete the picture.Teacher can also ask them to segregate them as per air,land and water transport to revise the concept of various modes of transport .
G2EVS14 ACTIVITY 2 PUZZLE CARDS Kannada
ಹೆಚ್ಚುವರಿ ಸಂಪನ್ಮೂಲಗಳು :
Additional resources:
यात्रायात के साधन – पूर्ण व्याख्या | Modes of Transport | Class 3 EVS | TicTacLearn Hindi
Vehicles Name | Vehicles matching worksheet for kids & toddlers | toppo kids(online quiz)
https://storyweaver.org.in/en/stories/237774-hindi?mode=read
Sadak Pe Chalti Hai Gaadi – Transportation Song | Hindi Rhymes for Children | Infobells
https://storyweaver.org.in/en/stories/420-meri-car?mode=readalong
https://storyweaver.org.in/en/stories/275973-gaplu-ka-train-mein-safar?mode=read
ಅಭ್ಯಾಸ ಹಾಳೆ-1 Practice Sheet-1
ಅಭ್ಯಾಸ ಹಾಳೆ-2 Practice Sheet-2
ಅಭ್ಯಾಸ ಹಾಳೆ-3 Practice Sheet-3