G2-Math-LO-11. ಎಣಿಕೆಯಂತಹ ಮೂಲಭೂತ ಕೌಶಲ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪರಿಹರಿಸಿ, ನೀಡಿರುವ ಡೇಟಾ ದಾಖಲೆಯನ್ನು ಪಿಕ್ಟೋಗ್ರಾಫ್ ರೂಪದಲ್ಲಿ ಹೋಲಿಸಿ.
G2-Math-LO-11. Solve questions related to basic skills like count, comparing the given data record in the form of a pictograph.
ಪರಿಚಯ: Introduction
ಚಟುವಟಿಕೆಗಳು – Activity
ಚಟುವಟಿಕೆ : 1. ಶಾಪ್ ಮತ್ತು ಡೇಟಾ ರೇಖಾಚಿತ್ರ ಆಟ.
ತರಗತಿಯ ಮಕ್ಕಳನ್ನು 3 ಗುಂಪುಗಳಾಗಿ ವಿಂಗಡಿಸುವುದು. ಮೊದಲ ಗುಂಪು ತರಗತಿಯಲ್ಲಿ ಲಭ್ಯವಿರುವ ವಸ್ತುಗಳೊಂದಿಗೆ ಕಾಲ್ಪನಿಕ ಅಂಗಡಿಯನ್ನು ಸ್ಥಾಪಿಸುವುದು ಮತ್ತು ಎರಡನೇ ಗುಂಪು ಗ್ರಾಹಕರಾಗಿ ಬಂದು ಅಂಗಡಿಯಿಂದ ವಸ್ತುಗಳನ್ನು ಖರೀದಿಸುವುದು. ಈಗ ಮೂರನೇ ಗುಂಪು ಎಷ್ಟು ವಸ್ತುಗಳನ್ನು ಮಾರಾಟ ಮಾಡಲಾಗಿದೆ, ಎಷ್ಟು ಮಾರಾಟವಾಗಿಲ್ಲ, ಹೆಚ್ಚಿನ ಬೆಲೆಯ ವಸ್ತು ಯಾವುದು, ಕಡಿಮೆ ಬೆಲೆ ವಸ್ತು ಯಾವುದು ಇತ್ಯಾದಿ ಡೇಟಾವನ್ನು ಸಂಗ್ರಹಿಸಿ, ಮಂಡನೆ ಮಾಡುವುದು.
ಚಟುವಟಿಕೆ : 2. ಡೇಟಾ ಆಟದೊಂದಿಗೆ ಕೋಷ್ಠಕ/ಟೇಬಲ್.
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ವಿಷಯವನ್ನು ಆಯ್ಕೆ ಮಾಡಬಹುದು (ಉದಾಹರಣೆಗೆ, ನೆಚ್ಚಿನ ಬಣ್ಣ, ಆಕಾರ). ತರಗತಿ ಅಥವಾ ಶಾಲೆಯ ಸುತ್ತಲೂ “ಡೇಟಾ ಗೇಮ್” ನಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯಿರಿ. ನಿರ್ದಿಷ್ಟ ವಿಷಯಗಳನ್ನು ಅಥವಾ ವಿಷಯವನ್ನು ಮುಂಚಿತವಾಗಿ ನಿರ್ಧರಿಸಿದುದನ್ನು ಗಮನಿಸಿ ಮತ್ತು ಎಣಿಸುವ ಮೂಲಕ ಡೇಟಾವನ್ನು ಸಂಗ್ರಹಿಸಲು ಮಕ್ಕಳಿಗೆ ಹೇಳುವುದು. ಆಟದ ನಂತರ, ಡೇಟಾವನ್ನು ಕಂಪೈಲ್ ಮಾಡಿ, ನೆಲದ ಮೇಲೆ ವಸ್ತುಗಳನ್ನು ಇರಿಸುವ ಮೂಲಕ ಕೋಷ್ಠಕ ಮಾಡಿ ಮತ್ತು ಫಲಿತಾಂಶಗಳನ್ನು ಚರ್ಚಿಸಿರಿ.
ಹೆಚ್ಚುವರಿ ಸಂಪನ್ಮೂಲಗಳು: Additional resources :
https://storyweaver.org.in/en/stories/16903-picnic-local-tour?mode=read
Worksheet : 1 ಅಭ್ಯಾಸದ ಹಾಳೆ : 1
Worksheet : 2 ಅಭ್ಯಾಸದ ಹಾಳೆ : 2
Worksheet : 3 ಅಭ್ಯಾಸದ ಹಾಳೆ : 3
Worksheet : 4 ಅಭ್ಯಾಸದ ಹಾಳೆ : 4
Worksheet : 5 ಅಭ್ಯಾಸದ ಹಾಳೆ : 5
Worksheet : 6 ಅಭ್ಯಾಸದ ಹಾಳೆ : 6