G2.MALO1. ಬಹು ಅಂಶಗಳ ಆಧಾರದ ಮೇಲೆ ಚಿತ್ರಗಳು/ ವಸ್ತುಗಳನ್ನು ಹೋಲಿಸಿ ಮತ್ತು ವರ್ಗೀಕರಿಸಿ
.G2-MALO1.Compare and classify pictures/ objects based on multiple factors.
ಪರಿಚಯ :
ಚಟುವಟಿಕೆ -1 :
ಆವಾಸಸ್ಥಾನ, ಕಾಡು/ಸಾಕು ಪ್ರಾಣಿಗಳು ಮತ್ತು ಪ್ರಾಣಿಗಳ ಆಹಾರದಂತಹ ಹಲವಾರು ವಸ್ತುಗಳ ಪ್ರಕಾರ ವರ್ಗೀಕರಣ.
ವಿವಿಧ ಪ್ರಾಣಿಗಳ ಹೆಸರುಗಳೊಂದಿಗೆ ಅವುಗಳ ಚಿತ್ರಗಳ ಫ್ಲಾಶ್ಕಾರ್ಡ್ಸ್ಗಳನ್ನು ಪ್ರದರ್ಶಿಸಿ: ಅವುಗಳನ್ನು ಮಕ್ಕಳು “ಭೂ,” “ಜಲ,” ಮತ್ತು “ಉಭಯ” ವಾಸಿಗಳು ವಾಸಿಸುವ ಸ್ಥಳವನ್ನು ಆಧರಿಸಿ ಪ್ರಾಣಿಗಳನ್ನು ವರ್ಗೀಕರಿಸಲಿ. ಅವರು ಅವುಗಳನ್ನು ಕಾಡು/ಸಾಕು ಪ್ರಾಣಿಗಳು ಎಂದು ವರ್ಗೀಕರಿಸಬಹುದು, ಅಥವಾ ಮಾಂಸ ತಿನ್ನುವ /ಮಾಂಸ ತಿನ್ನದಿರುವ ಪ್ರಾಣಿಗಳು ಎಂದೂ ಸಹ ವರ್ಗೀಕರಿಸಬಹುದು. ಈ ಚಟುವಟಿಕೆಯು ವರ್ಗೀಕರಣದ ಬಗ್ಗೆ ವಿವರವಾಗಿ ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡುತ್ತದೆ.
Introduction –
Activities 1
G2 MALO1 ACTIVITY 3 PICTURE CARDS
ಚಟುವಟಿಕೆ – 2 : ಟ್ರೆಷರ್ ಹಂಟ್ (ನಿಧಿ ಬೇಟೆ)
ಮಕ್ಕಳು ತಮ್ಮ ಬ್ಯಾಗ್ಗಳು, ಪುಸ್ತಕಗಳು, ಸ್ಕೇಲ್ಗಳು, ಡಸ್ಟರ್ಗಳು, ಆಟಿಕೆಗಳು, ಟ್ರೇಗಳು, ಟಿಫಿನ್ ಬಾಕ್ಸ್ಗಳು, ಬಾಟಲಿಗಳು ಇತ್ಯಾದಿ ವಿವಿಧ ಆಕಾರಗಳು, ಗಾತ್ರಗಳು, ವಿವಿಧ ಬಣ್ಣಗಳ ವಸ್ತುಗಳನ್ನು ತರಗತಿಯಿಂದ ಸಂಗ್ರಹಿಸಿ, ಎಲ್ಲವನ್ನೂ ಒಟ್ಟುಗೂಡಿಸುವುದು. ನಂತರ ಅವುಗಳನ್ನು ಮಗುವಿನ ಕಲಿಕಾ ಮಟ್ಟ ಮತ್ತು ಆಸಕ್ತಿಯನ್ನು ಆಧರಿಸಿ, ಅವುಗಳ ಬಣ್ಣ (ಕಪ್ಪು, ಬಿಳಿ, ಇತರ ಬಣ್ಣಗಳು), ಆಕಾರ (ಚೌಕ, ಆಯತ, ವೃತ್ತ), ಉಪಯುಕ್ತತೆ (ಓದಲು, ಬರೆಯಲು, ಆಟವಾಡಲು, ತಿನ್ನಲು) ಪ್ರಕಾರ ವರ್ಗೀಕರಿಸಬಹುದಾದ ಚಟುವಟಿಕೆಯನ್ನು ಮಾಡಿಸಬಹುದು.
ಚಟುವಟಿಕೆ – 3 : ವಸ್ತುಗಳನ್ನು ವರ್ಗೀಕರಿಸಿ.
ಶಿಕ್ಷಕರು ಮುಂಚಿತವಾಗಿ ವಿವಿಧ ಗಾತ್ರ, ವಿವಿಧ ಬಣ್ಣ ಹಾಗೂ ವಿವಿಧ ಆಕಾರಗಳ ವಿವಿಧ ಆಕೃತಿಗಳನ್ನು ಸಿದ್ಧಪಡಿಸಬೇಕು. ಮಕ್ಕಳು ಅವುಗಳನ್ನು ಆಕಾರ, ಬಣ್ಣ ಮತ್ತು ಗಾತ್ರದ ಆಧಾರದ ಮೇಲೆ ವರ್ಗೀಕರಿಸಲು ಅನುಕೂಲಿಸಬಹುದು. ಮಾದರಿಗಾಗಿ ಚಿತ್ರ ಲಗತ್ತಿಸಲಾಗಿದೆ.
ಹೆಚ್ಚುವರಿ ಸಂಪನ್ಮೂಲಗಳು:
Additional resources :
https://storyweaver.org.in/en/stories/12435-ek-jaise-ya-alag-alag?mode=read
Worksheet : 1 ಅಭ್ಯಾಸದ ಹಾಳೆ : 1
Worksheet : 2 ಅಭ್ಯಾಸದ ಹಾಳೆ : 2
Worksheet : 3 ಅಭ್ಯಾಸದ ಹಾಳೆ : 3
Worksheet : 4 ಅಭ್ಯಾಸದ ಹಾಳೆ : 4
Worksheet : 5 ಅಭ್ಯಾಸದ ಹಾಳೆ : 5