ಥೀಮ್: ನನ್ನ ನೆರೆಹೊರೆ ಮತ್ತು ಸಮುದಾಯ Theme: My neighbourhood & community
ಗ್ರೇಡ್: 1,
ಕಲಿಕಾ ಫಲ : ಸ್ಥಳೀಯ ಹಬ್ಬಗಳು, ಕಾರ್ಯಕ್ರಮಗಳು ಮತ್ತು ಜಾತ್ರೆಗಳನ್ನು ಹೆಸರಿಸಿ ಮತ್ತು ಗುರುತಿಸಿ.
Grade : 1
G1.EVSLO3. Name and identify local festivals, events and fairs.
ಪರಿಚಯ :
Introduction :
ಪರಿಚಯ ವೀಡಿಯೊ :
Introduction video :
ಪರಿಚಯ ಪೋಸ್ಟರ್ – Introduction poster
ಚಟುವಟಿಕೆ:
Activity:
ಕನ್ನಡ ಚಟುವಟಿಕೆ:
ಭಾರತದ ಹಬ್ಬಗಳ ಕೊಲಾಜ್ ತಯಾರಿಕೆ (ಪೋಸ್ಟರ್ ತೋರಿಸಿರುವ ನಿರ್ದಿಷ್ಟ ಉತ್ಸವದೊಂದಿಗೆ ನೀವು ಸಂಯೋಜಿಸುವ ವಿಷಯಗಳನ್ನು ಅಂಟಿಸಿ)
Collage making on festivals of India (Paste things you associate with specific festival based on poster shown )
G1EVSLO3 activity audio instruction .m4a
ಧ್ವಜ ತಯಾರಿಕೆ : Flag making
ಹೆಚ್ಚುವರಿ ಸಂಪನ್ಮೂಲಗಳು:
Additional resources:
ಅಭ್ಯಾಸ:
Practice :
ವಿವಿಧ ಹಬ್ಬಗಳಿಗೆ ಸಂಬಂಧಿಸಿದ ಚಿತ್ರಗಳಿಗೆ ಬಣ್ಣವನ್ನು ಹಾಕಿರಿ.
Colour the pictures related to different festivals .