ಥೀಮ್ – ನೈಸರ್ಗಿಕ ಸಂಪನ್ಮೂಲಗಳು.
Theme – Natural resources.
G2-EVS-LO-12 : ನೀರಿನ ವಿವಿಧ ಉಪಯೋಗಗಳನ್ನು ವಿವರಿಸಿ.
G2-EVS-LO-12 : Describe different uses of water.
ಪರಿಚಯ:
ಚಟುವಟಿಕೆ:
ಚಟುವಟಿಕೆ : 1.
ಈ ಚಟುವಟಿಕೆಯ ಹೆಸರು : “ನೀರಿನ ಉಪಯೋಗಗಳ ಮಾಹಿತಿ ಪುಸ್ತಕ”
ಅಗತ್ಯಸಂಪನ್ಮೂಲಗಳು:ಕೆ.ಜಿ. ಶೀಟ್, ಕತ್ತರಿ, ಗಮ್, ಬೇರೆ ಬೇರೆ ಬಣ್ಣದ ಸ್ಕೆಚ್ಪೆನ್ಗಳು.
ಚಟುವಟಿಕೆಯನ್ನುಮಾಡುವವಿಧಾನ : ಈ ಚಟುವಟಿಕೆಯ ಜೊತೆ ಕೊಟ್ಟಿರುವ ವೀಡಿಯೋದಲ್ಲಿರುವಂತೆ ಶಿಕ್ಷಕರು ಮಕ್ಕಳೊಟ್ಟಿಗೆ ಸೇರಿ ನೀರಿಯ ಹನಿಯ ಆಕಾರದ ಒಂದು ಖಾಲಿ ಪುಸ್ತಕವನ್ನು ಸಿದ್ಧಪಡಿಸಿ, ಮಕ್ಕಳು ಆ ಪುಸ್ತಕದಲ್ಲಿ ನೀರಿನ ವಿವಿಧ ಉಪಯೋಗಗಳ ಚಿತ್ರಗಳನ್ನು ಅಂಟಿಸಿ, ಅವುಗಳ ಹೆಸರುಗಳನ್ನು ಬರೆದು, ಮಕ್ಕಳು ಓದಿ ಅರ್ಥೈಸಿಕೊಳ್ಳಲು ಬೆಂಬಲಿಸಿರಿ.
ಚಟುವಟಿಕೆಯ ನಂತರ: ನೀರಿನ ಉಪಯೋಗಗಳು, ನೀರಿನ ಮಹತ್ವ, ನೀರಿನ ಸಂರಕ್ಷಣೆ ಮುಂತಾದ ವಿಷಯಗಳ ಬಗ್ಗೆ ಮಕ್ಕಳೊಟ್ಟಿಗೆ ಚರ್ಚಿಸಿರಿ. – ಧನ್ಯವಾದಗಳು.
Introduction:
Activity:
Activity : 1. Discuss various uses of water and making a water drop booklet to understand use of water.
We need white paper sheets ,black sketch pens and some other colour pens for this activity. As shown in the video ,the teacher can create the booklet and children can tell the usage of water to be drawn on that.Teacher can discuss the ideas and uses of water with children before starting the activity.
Uses of water project model | uses of water working model project | what are the uses of water
G2-EVS-LO-12-1-ನೀರಿನ ಉಪಯೋಗಗಳ ಮಾಹಿತಿ ಪುಸ್ತಕ.MP3
ಚಟುವಟಿಕೆ 2 – ವಾಟರ್ ರಿಲೇ ರೇಸ್
Monday – Water Relay Race – VBS 2017
ಈ ಚಟುವಟಿಕೆಯ ಹೆಸರು : “ವಾಟರ್ ರೀಲೆ ರೇಸ್ “
ಅಗತ್ಯಸಂಪನ್ಮೂಲಗಳು:2 ಸ್ಟೀಲ್ ಗ್ಲಾಸ್ಗಳು ಮತ್ತು 2 ಖಾಲಿ ಬಕೇಟ್ಗಳು ಮತ್ತು 2 ನೀರು ತುಂಬಿದ ಬಕೇಟ್ಗಳ
ಚಟುವಟಿಕೆಯನ್ನುಮಾಡುವವಿಧಾನ :ಈ ಚಟುವಟಿಕೆಯನ್ನು ಮಾಡಲು ಶಿಕ್ಷಕರು ಮಕ್ಕಳನ್ನು ಎರಡು ಸಮ ಸದಸ್ಯರ ತಂಡಗಳನ್ನಾಗಿ ವಿಭಾಗಿಸುವುದು. ನಂತರಎರಡೂ ತಂಡಗಳು ಮೈದಾನದಲ್ಲಿ ಒಬ್ಬರ ಹಿಂದೆ ಒಬ್ಬರು ಪ್ರತ್ಯೇಕಸಾಲಿನಲ್ಲಿ ನಿಲ್ಲುವಂತೆ ತಿಳಿಸಿ. ಪ್ರತಿ ತಂಡಕ್ಕೆ ಒಂದೊಂದು ಸಮ ಗಾತ್ರದ ಸ್ಟೀಲ್ ಲೋಟ ಅಥವಾ ಜಗ್ ಮತ್ತು ತಲಾ ಒಂದೊಂದು ನೀರು ತುಂಬಿದ ಬಕೇಟ್ನ್ನು ಕೊಡುವುದು. ಮಕ್ಕಳು ಸಾಲಾಗಿ ನಿಂತಿರುವ ಸಮ ದೂರದಲ್ಲಿ ತಲಾ ಒಂದೊಂದು ಖಾಲಿ ಬಕೇಟನ್ನು ಇಟ್ಟು, ನೀರು ತುಂಬಿರುವ ಬಕೇಟ್ನಿಂದ ಲೋಟದಲ್ಲಿ ನೀರನ್ನು ತೆಗೆದುಕೊಂಡು ಹೋಗಿ ತಮ್ಮ ಸಾಲಿನ ಮುಂದೆ ಇರುವ ಖಾಲಿ ಬಕೇಟ್ಗೆ ಲೋಟದಲ್ಲಿನ ನೀರನ್ನು ಹಾಕಿ ವಾಪಸ್ ಬಂದು ತನ್ನ ಹಿಂದಿನ ಸಹಪಾಠಿಗೆ ಲೋಟ ಕೊಟ್ಟು ಹೋಗಿ ಸಾಲಿನ ಹಿಂದೆ ನಿಲ್ಲುವುದು. ಇದೇ ರೀತಿ ಆಟವನ್ನು ಮುಂದುವರೆಸಲು ಸೂಚನೆ ಕೊಡಿರಿ. ಯಾವ ತಂಡ ಬೇಗನೆ ಒಂದು ಬಕೇಟ್ನಲ್ಲಿರುವ ನೀರನ್ನು ವ್ಯರ್ಥಮಾಡದಂತೆ ಮತ್ತೊಂದು ಬಕೇಟ್ಗೆ ತುಂಬಿಸುತ್ತದೆಯೋ, ಆ ತಂಡ ಗೆಲ್ಲುತ್ತದೆ.
ಚಟುವಟಿಕೆಯನಂತರ:ಈ ಚಟುವಟಿಕೆಯಿಂದ ಏನು ಕಲಿತಿರಿ? ನಿಮಗೆ ಗೆಲ್ಲಲು ಏಕೆ ಸಾಧ್ಯವಾಯಿತು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳೊಂದಿಗೆ ಚರ್ಚಿಸಿರಿ. – ಧನ್ಯವಾದಗಳು
Activity 2 – Water relay race
Water relay race is a fun sport .To play this game we need two glasses of water and two buckets.
How to play:
Form two teams and have them line up.Teachers can make sure there is no gender differentiation while making a team.
The first player on each team should have an empty glass of water.
There should be an empty bucket and a bucket full of water placed in front of them.
When the race starts, the first player must pour water from the glass into the empty bucket from the filled bucket using a glass.
after pouring one glass of water that player must pass their glass to the next player in queue
The next player also has to pour water from the glass into the bucket .
In this way all the players will keep pouring water into the bucket one by one.
The team that fills the bucket first wins the game.
safety precaution:
While playing this game, be careful not to spill water.
Hold the glass of water firmly so that it does not fall.
Children can also count the numbers while pouring glasses in a bucket for number practice.
G2-EVS-LO-12-2-ವಾಟರ್ ರೀಲೆ ರೇಸ್.PM3
ಹೆಚ್ಚುವರಿ ಸಂಪನ್ಮೂಲಗಳು : Additional resources :
पानी के उपयोग |हिंदी में |USES OF WATER |EDUCATIONAL VIDEO|SKOOLOFFICIAL|NCERT VIDEO|
Anmol Paani (Precious Water) || Hindi Rhyme || Sunbeam Publishers
https://storyweaver.org.in/en/stories/393828-pani-ka-mehtav?mode=read
https://storyweaver.org.in/en/stories/225990-pani-ki-kimat?mode=read
ಅಭ್ಯಾಸ – Practice :
ಅಭ್ಯಾಸ ಹಾಳೆ-1 Practice Sheet-1
ಅಭ್ಯಾಸ ಹಾಳೆ-2 Practice Sheet-2
ಅಭ್ಯಾಸ ಹಾಳೆ-3 Practice Sheet-3