ಗ್ರೇಡ್ : 2. ಥೀಮ್: ಸಸ್ಯ ಸಾಮ್ರಾಜ್ಯ
Grade : 2. Theme: Plant Kingdom
G2-EVS-LO-10 : ವಿವಿಧ ಆಧಾರದ ಮೇಲೆ ಸಸ್ಯಗಳನ್ನು ವರ್ಗೀಕರಿಸಿ (ಮೂಲಿಕೆ, ಪೊದೆಸಸ್ಯ, ಸಸ್ಯ, ಮರಗಳು)
G2-EVS-LO-10 : Classify plants on different basis( herb, shrub, plant, trees)
ಪರಿಚಯ : Introduction:
ಚಟುವಟಿಕೆ : 1 Activity : 1
ಈ ಚಟುವಟಿಕೆಯ ಹೆಸರು : “ಎಲೆಗಳ ವಿಶೇಷ ತಜ್ಞ”
ಅಗತ್ಯ ಸಂಪನ್ಮೂಲಗಳು:ವಿಭಿನ್ನ ಪ್ರಕಾರಗಳ ಎಲೆಗಳು.
ಚಟುವಟಿಕೆಯನ್ನು ಮಾಡುವ ವಿಧಾನ :ಮಕ್ಕಳು ತಮಗೆ ತಿಳಿದಿರುವ ಮತ್ತು ತಿಳಿಯದಿರುವ vವಿವಿಧ ಗಿಡಮರಗಳ ಎಲೆಗಳನ್ನು ಮಕ್ಕಳಿಂದ ಸಂಗ್ರಹಿಸುವುದು. ಅವರು ಇಷ್ಟಪಡುವ ಎಲೆಗಳನ್ನು ಪ್ರತ್ಯೇಕಿಸಿ, ಆ ಎಲೆಗಳನ್ನು ಹಳೆಯ ಪತ್ರಿಕೆಯ ಒಳಗೆ ಇಟ್ಟು, ಒಂದು ತಪ್ಪ ಪುಸ್ತಕದ ಮಧ್ಯದಲ್ಲಿ ಇಡುವುದು, ಆ ನಂತರ ಅದರ ಮೇಲೆ ಭಾರವಾದ ವಸ್ತುವನ್ನು ಅಥವಾ ಅನೇಕ ಪುಸ್ತಕಗಳನ್ನು ಆ ದಪ್ಪ ಪುಸ್ತಕದ ಮೇಲೆ ಇಡುವುದು. ಒಂದು ವಾರದ ನಂತರ ಆ ಎಲೆಗಳನ್ನು ತೆಗೆದು ನೋಡಿದಾಗ ಅದು ಹಸಿರಾಗಿಯೇ ಒಣಗಿರುತ್ತದೆ. ನಂತರ ಅದನ್ನು ಒಂದು ಕಾಗದದಲ್ಲಿ ಅಂಟಿಸಲು ಅನುಕೂಲ ಮಾಡಿಕೊಡಿ ಮತ್ತು ಆ ಎಲೆಯ ಬಗ್ಗೆ ಕನಿಷ್ಠ ಎರಡು ವಾಕ್ಯಗಳನ್ನು ಬರೆಯಲು ಅನುಕೂಲ ಮಾಡಿಕೊಡಿ. ಉದಾ: ಆ ಎಲೆ ಯಾವ ಮರ ಅಥವಾ ಗಿಡದಿಂದ ಕೀಳಲಾಯಿತು. ಆ ಮರ/ಗಿಡ ಎಲ್ಲಿ ದೊರೆಯಿತು? ಇತ್ಯಾದಿ ಮಾಹಿತಿಯನ್ನು ಮಕ್ಕಳು ಬರೆಯಲು ಅನುಕೂಲ ಮಾಡಿಕೊಡಿ.
ಚಟುವಟಿಕೆಯ ನಂತರ: ವಿವಿಧ ರೀತಿಯ ಎಲೆಗಳು ಎಲ್ಲಿ ದೊರೆಯುತ್ತವೆ? ಗಿಡ, ಬಳ್ಳಿ ಮರಗಳ ಗುಂಪಿಗೆ ಸೇರಿದ ಎಲೆಗಳು, ಅವುಗಳ ಉಪಯೋಗಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿರಿ. – ಧನ್ಯವಾದಗಳು.
LETS BECOME A LEAF EXPERT :
Do this activity with a number of leaves over a period of a few weeks. For every fallen leaf that you wish to study,wrap it in a wet cloth and take it home. Now, put your leaf in a newspaper and place a heavy book on it. You can also put it under your mattress or a trunk! Take out the leaf after a week. Paste it on a paper and write 2 lines on it like from where you collected and what you think it is from herb,shrub ,tree ,plant .This activity will make them quite an expert about leaves!
G2-EVS-LO-10-1-ಎಲೆಗಳ ವಿಶೇಷ ತಜ್ಞ
ಚಟುವಟಿಕೆ – 2 Activity – 2
ಚಟುವಟಿಕೆಯ ಹೆಸರು : “ಗಿಡ-ಮರ-ಬಳ್ಳಿ ಗುರುತಿಸು”
ಅಗತ್ಯ ಸಂಪನ್ಮೂಲಗಳು: ವಿಭಿನ್ನ ಪ್ರಕಾರಗಳ ಗಿಡ-ಮರ-ಬಳ್ಳಿಗಳ ಚಿತ್ರಗಳ ಫ್ಲಾಶ್ ಕಾರ್ಡುಗಳು.
ಚಟುವಟಿಕೆಯನ್ನು ಮಾಡುವ ವಿಧಾನ : ಶಿಕ್ಷಕರು ಮಕ್ಕಳಿಗೆ ವಿಭಿನ್ನ ಪ್ರಕಾರಗಳ ಗಿಡ-ಮರ-ಬಳ್ಳಿಗಳ ಚಿತ್ರಗಳನ್ನು ತೋರಿಸುವುದು. ಮಕ್ಕಳು ಆ ಚಿತ್ರಗಳನ್ನು ಗಮನಿಸಿ ಅವು ಗಿಡ-ಮರ-ಬಳ್ಳಿಗಳು ಈ ಯಾವ ಗುಂಪಿಗೆ ಸೇರಿವೆ? ಏಂಬುದನ್ನು ಗುರುತಿಸಿ, ಅವುಗಳ ಹೆಸರುಗಳನ್ನು ಹೇಳಲು ಅನುಕೂಲ ಮಾಡಿಕೊಡಿ.(ಶಿಕ್ಷಕರ ಅನುಕೂಲಕ್ಕಾಗಿ ಗಿಡ/ಮರ/ಬಳ್ಳಿಗಳ ಹೆಸರುಗಳನ್ನು ಒಳಗೊಂಡ ಫ್ಲಾಶ್ ಕಾರ್ಡ್ಗಳನ್ನುಈ ಚಟುವಟಿಕೆಯ ಜೊತೆ ಕೊಡಲಾಗಿದೆ.)ಚಟುವಟಿಕೆಯನಂತರ: ಗಿಡ-ಮರ-ಬಳ್ಳಿಗಳ ವ್ಯತ್ಯಾಸಗಳು, ಉಪಯೋಗಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿರಿ– ಧನ್ಯವಾದಗಳು
G2EVSLO10 ACTIVITY 2 PICTURES AND NAME CARDS KANNADA
ಮಕ್ಕಳಿಗೆ ವಿವಿಧ ಸಸ್ಯಗಳ ಚಿತ್ರಗಳನ್ನು ತೋರಿಸುವುದು ಮತ್ತು ಅವುಗಳ ಗುಣಗಳನ್ನು ಅವಲಂಬಿಸಿ ಮರಗಳು, ಗಿಡಮೂಲಿಕೆಗಳು, ಪೊದೆಗಳನ್ನು ವರ್ಗೀಕರಿಸಲು ಹೇಳುವುದು. ನಿರ್ದಿಷ್ಟ ಸಸ್ಯವು ಏಕೆ ಪೊದೆ/ಮೂಲಿಕೆ ಅಥವಾ ಮರವಾಗಿದೆ ಎಂಬುದರ ಬಗ್ಗೆ ಶಿಕ್ಷಕರು ಚರ್ಚಿಸಬಹುದು. ಮಾದರಿಗಾಗಿ : ಚಿತ್ರ ಕಾರ್ಡ್ಗಳು ಮತ್ತು ಹೆಸರುಗಳನ್ನು ಕೊಡಲಾಗಿದೆ.
ಮಕ್ಕಳಿಗೆ ವಿವಿಧ ಸಸ್ಯಗಳ ಚಿತ್ರಗಳನ್ನು ತೋರಿಸುವುದು ಮತ್ತು ಅವುಗಳ ಗುಣಗಳನ್ನು ಅವಲಂಬಿಸಿ ಮರಗಳು, ಗಿಡಮೂಲಿಕೆಗಳು, ಪೊದೆಗಳನ್ನು ವರ್ಗೀಕರಿಸಲು ಹೇಳುವುದು. ನಿರ್ದಿಷ್ಟ ಸಸ್ಯವು ಏಕೆ ಪೊದೆ/ಮೂಲಿಕೆ ಅಥವಾ ಮರವಾಗಿದೆ ಎಂಬುದರ ಬಗ್ಗೆ ಶಿಕ್ಷಕರು ಚರ್ಚಿಸಬಹುದು. ಮಾದರಿಗಾಗಿ : ಚಿತ್ರ ಕಾರ್ಡ್ಗಳು ಮತ್ತು ಹೆಸರುಗಳನ್ನು ಕೊಡಲಾಗಿದೆ.
Children will be shown the pictures of different plants and ask to classify trees ,herbs, shrubs depending on their qualities. Teacher can discuss why a particular plant is a shrub /herb or tree. Picture cards and names are attached for reference.
G2-EVS-LO-10-2-ಗಿಡ-ಮರ-ಬಳ್ಳಿ ಗುರುತಿಸುMP3.m4a
ಹೆಚ್ಚುವರಿ ಸಂಪನ್ಮೂಲಗಳು : Additional resources :
Learn About Plants And Trees – पेड़ और पौधे – Preschool Learning For Kids – Hindi Educational Video
||Types of plants in hindi||पौधे के प्रकार ||Different types of plant||Hubs ,Shrubs, Creeper,Climber
The Tiny Seed by Eric Carle in Hindi | Ek Nanha Sa Beej | Hindi Story Hub | Bachcho ki kahaniya
Herbs, Shrubs and Trees – in Hindi (हिंदी में )
ಅಭ್ಯಾಸ: Practice :
ಅಭ್ಯಾಸ ಹಾಳೆ-1 Practice Sheet-1
ಅಭ್ಯಾಸ ಹಾಳೆ-1 Practice Sheet-1
ಅಭ್ಯಾಸ ಹಾಳೆ-1 Practice Sheet-1