ತರಗತಿ : 2 – ಥೀಮ್ : ಕುಟುಂಬ ಮತ್ತು ಸ್ನೇಹಿತರು
Grade: 2 – Theme: Family & friends
G2-EVS-LO-1 : ವಿಭಕ್ತ ಮತ್ತು ಅವಿಭಕ್ತ ಕುಟುಂಬದ ನಡುವೆ ವ್ಯತ್ಯಾಸವನ್ನು ಗುರುತಿಸಿ.
G2-EVS-LO-1. Differentiate between single and joint family.\
ಮಕ್ಕಳೇ ನಾವು ಈ ದಿನ ವಿಭಕ್ತ ಮತ್ತು ಅವಿಭಕ್ತ ಕುಟುಂಬಗಳ ವ್ಯತ್ಯಾಸವೇನು ಎಂಬುದನ್ನು ತಿಳಿಯೋಣ.
ತಂದೆ-ತಾಯಿ ಮತ್ತು ಮಕ್ಕಳು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುವುದನ್ನು ವಿಭಕ್ತ ಕುಟುಂಬ ಎನ್ನುವರು. ವಿಭಕ್ತ ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇರುತ್ತದೆ.
ಅವಿಭಕ್ತ ಕುಟುಂಬದಲ್ಲಿ ಹೆಚ್ಚಿನ ಸದಸ್ಯರು ಇರುತ್ತಾರೆ. ಅಂದರೆ ಅಜ್ಜ-ಅಜ್ಜಿ, ತಂದೆ-ತಾಯಿ,ಅಣ್ಣ- ತಂಗಿ, ಅಕ್ಕ-ತಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಮಾವ ಮತ್ತು ಇವರೆಲ್ಲರ ಮಕ್ಕಳು ಒಂದೇ ಮನೆಯಲ್ಲಿ ಸಹಭಾಳ್ವೆಯನ್ನು ನಡೆಸುತ್ತಿರುತ್ತಾರೆ.
ಮಕ್ಕಳೇ ನೀವು ಈಗ ಯಾವ ರೀತಿ ಕುಟುಂಬದಲ್ಲಿ ವಾಸವಾಗಿದ್ದೀರಾ? ವಿಭಕ್ತ ಕುಟಂಬವೋ ಅಥವಾ ಅವಿಭಕ್ತ ಕುಟುಂಬವೋ?
ಪರಿಚಯ : Introduction :
G2-EVS-LO-1-1-ವಿಭಕ್ತ ಮತ್ತು ಅವಿಭಕ್ತ ಕುಟುಂಬಗಳ ವ್ಯತ್ಯಾಸ.MP3
Story based on nuclear family – ವಿಭಕ್ತ ಕುಟುಂಬ ಆಧಾರಿತ ಕಥೆ :
-https://storyweaver.org.in/en/stories/33991-my-family?mode=read
https://storyweaver.org.in/en/stories/231502-mera-parivar
Rhyme introduction for joint family concept
Importance and Value of Joint Family (परिवार और नम्बर) | Joint Family Cartoon | Aadi and Friends
ಚಟುವಟಿಕೆ : Activity :
ಚಟುವಟಿಕೆ 1- ಕುಟುಂಬ ಆಲ್ಬಮ್ ತಯಾರಿಕೆ
Activity 1- Family album making
G2EVSLO1 MY FAMILY ALBUM KANNADA.pptx
ಚಟುವಟಿಕೆ 2- ನಿಮ್ಮ ಕುಟುಂಬದ ಚಿತ್ರವನ್ನು ಬರೆಯಿರಿ.
Activity 2- Draw your family.
Practice : ಅಭ್ಯಾಸ :
Practise sheet – 1 – ಅಭ್ಯಾಸ ಹಾಳೆ – 1
Practise sheet – 2 – ಅಭ್ಯಾಸ ಹಾಳೆ – 2