ಚಟುವಟಿಕೆ ಎರಡು - ಪಕ್ಷಿಗಳನ್ನು ಗುರುತಿಸಿ ಈ ಕೆಳಗಿನ ಚಿತ್ರಗಳಲ್ಲಿ ಪಕ್ಷಿಗಳನ್ನು ಗುರುತಿಸಿ ಯಾವುದಾದರು ಒಂದು ಪಕ್ಷಿಯ ಚಿತ್ರ ಬಿಡಿಸಿ ಮಕ್ಕಳಿಗೆ ಬಣ್ಣ ಹಚ್ಚಲು ಹೇಳಿಕೊಡಿ