- ಯಾವುದಾದರು ರೀತಿಯ ಬಣ್ಣವನ್ನು ನೀರಿನಲ್ಲಿ ಕಲಸಿ (ಅರಿಶಿನ, ಕುಂಕುಮ, ಹೋಳಿ ಬಣ್ಣ ).
- ಒಂದು ಖಾಲಿ ಹಾಳೆಯನ್ನು ತೆಗೆದುಕೊಂಡು ಇರಿಸಿ
- ಕಲಸಿದ ಬಣ್ಣದಲ್ಲಿ ಮಗುವಿನ ಕೈಯನ್ನು ಅದ್ಧಿ ಹಾಳೆಯ ಮೇಲೆ ಅಚ್ಚು ಹಾಕಿಸಿ
- ಪಕ್ಕದಲ್ಲಿ ನಿಮ್ಮ ಕೈಯನ್ನು ಅದ್ಧಿ ಹಾಳೆಯ ಮೇಲೆ ಅಚ್ಚು ಹಾಕಿ
- ಹೆಬ್ಬರಳಿನ ಗುರುತಿನ ಮೇಲೆ ಒಂದು ಪೆನ್ಸಿಲ್ ಅಥವ ಪೆನ್ನಿನಿಂದ ಒಂದು ಚುಕ್ಕೆ ಇಡೀ
- ಕೈ ಗುರುತಿನ ಕೆಳಗೆ ಎರಡು ಕಾಲುಗಳನ್ನು ಚಿತ್ರಿಸಿ (ಚಿತ್ರದಲ್ಲಿ ತೋರಿಸಿರುವ ಹಾಗೆ)
- ಬೇರೆ ಬೇರೆ ಕೈಗುರುತುಗಳನ್ನು ಮಾಡಲು ಮಕ್ಕಳಿಗೆ ಅವಕಾಶ ಕೊಡಿ.
|
 |
 |