G2-Math-LO-9. ವರ್ಷದ ತಿಂಗಳುಗಳು ಮತ್ತು ವಾರದ ದಿನಗಳನ್ನು ಗುರುತಿಸಿ ಮತ್ತು ಹೆಸರಿಸಿ.
G2-Math-LO-9. Identify and recognize days of weeks and months of the year.
ಪರಿಚಯ: Introduction :
ಚಟುವಟಿಕೆಗಳು – Activity –
ಚಟುವಟಿಕೆ -1: ಕ್ಯಾಲೆಂಡರ್ ಮಾದರಿ ಮಾಡುವುದು.
ವಿದ್ಯಾರ್ಥಿಗಳು ತಮ್ಮ ಕ್ಯಾಲೆಂಡರ್ಗಳ ಮಾದರಿ ಮಾಡಲು ಅಗತ್ಯವಿರುವ ವಸ್ತುಗಳನ್ನು ಒದಗಿಸಿ. ಕ್ಯಾಲೆಂಡರ್ ಮಾದರಿ ಸಿದ್ಧಪಡಿಸಿದ ನಂತರ, ಚಿತ್ರಗಳು, ಸ್ಟಿಕ್ಕರ್ಗಳು ಅಥವಾ ಇತರ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಬಹುದು. ಈ ಚಟುವಟಿಕೆಯು ವಾರದ ದಿನಗಳು ಮತ್ತು ವರ್ಷದ ತಿಂಗಳುಗಳ ಬಗ್ಗೆ ಅವರ ತಿಳುವಳಿಕೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಶಿಕ್ಷಕರು ವಾರದ ತಿಂಗಳುಗಳು ಮತ್ತು ವಾರದ ದಿನಗಳ ಫ್ಲಾಶ್ ಕಾರ್ಡ್ಗಳನ್ನು ಬೆರೆಸಬಹುದು ಮತ್ತು ಮಕ್ಕಳು ಅವುಗಳನ್ನು ಗುರುತಿಸಿ ಹೇಳುವಂತೆ ಅನುವು ಮಾಡಿಕೊಡಬಹುದು
ಚಟುವಟಿಕೆ : 2. ಜನ್ಮದಿನ ಕ್ಯಾಲೆಂಡರ್ ಮತ್ತು ಜನ್ಮದಿನದ ಕಿರೀಟ.
ತರಗತಿಗೆ ದೊಡ್ಡ ಕ್ಯಾಲೆಂಡರ್ ಮಾಡಿ ಮತ್ತು ಸಂಬಂಧಿತ ತಿಂಗಳಲ್ಲಿ ತಮ್ಮ ಜನ್ಮದಿನಗಳನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ಹೇಳಿ. ಶಿಕ್ಷಕರು ವಿವಿಧ ಋತುಗಳ ಬಗ್ಗೆ ಚರ್ಚಿಸಬಹುದು ಮತ್ತು ಪ್ರತಿ ತಿಂಗಳು ಎಷ್ಟು ಜನ್ಮದಿನಗಳಿವೆ ಎಂದು ಮಕ್ಕಳು ತಮ್ಮ ಜನ್ಮದಿನಗಳಿಗೆ ಕಿರೀಟಗಳನ್ನು ಶಿಕ್ಷಕರೊಂದಿಗೆ ಸೇರಿ ವಿನ್ಯಾಸಗೊಳಿಸಿಕೊಳ್ಳಬಹುದು.
ಹೆಚ್ಚುವರಿ ಸಂಪನ್ಮೂಲಗಳು: Additional resources :
Month of the year|| January February songs in hindi||month name in hindi
Clocks and Time A.M and P.M (Hindi)
Worksheet : 1 ಅಭ್ಯಾಸದ ಹಾಳೆ : 1
Worksheet : 2 ಅಭ್ಯಾಸದ ಹಾಳೆ : 2
Worksheet : 3 ಅಭ್ಯಾಸದ ಹಾಳೆ : 3
Worksheet : 4 ಅಭ್ಯಾಸದ ಹಾಳೆ : 4
Worksheet : 5 ಅಭ್ಯಾಸದ ಹಾಳೆ : 5
Worksheet : 6 ಅಭ್ಯಾಸದ ಹಾಳೆ : 6