G2-Math-LO-7: ನೀಡಿರುವ ಚಿತ್ರ ಅಥವಾ ವಸ್ತುಗಳಲ್ಲಿ ವಿವಿಧ ಆಕಾರಗಳನ್ನು ಗುರುತಿಸಿ (ಆಕಾರಗಳ ಸಂಯೋಜನೆ) 2D ಮತ್ತು 3D ಆಕಾರಗಳ ಪರಿಚಯ.
G2-Math-LO-7: Identify different shapes in a given picture or objects (Composition of shapes) Introduction of 2D and 3D shapes.
ಪರಿಚಯ : Introduction :
ಚಟುವಟಿಕೆ : 1 – ಆಕಾರ ನೆರಳು ಆಟ
ತರಗತಿಯನ್ನು ಸ್ವಲ್ಪ ಕತ್ತಲೆಯಾಗಿಸಲು ದೀಪಗಳನ್ನು ಆಫ್ ಮಾಡಿ. ಶಿಕ್ಷಕರು ಸಮತಟ್ಟಾದ ಗೋಡೆಯನ್ನು ಆಯ್ಕೆ ಮಾಡುವುದು ಮತ್ತು ಹಲಗೆಯಿಂದ ಕತ್ತರಿಸಿದ ವಿವಿಧ ವಸ್ತುಗಳು ಅಥವಾ ಆಕಾರಗಳ ಮೇಲೆ ಟಾರ್ಚ್/ಮೊಬೈಲ್ ಫ್ಲ್ಯಾಷ್ಲೈಟ್ ಅನ್ನು ಬೆಳಗಿಸಬಹುದು. ಆಗ ಗೋಡೆಯ ಮೇಲೆ ನೆರಳಿನ ಆಕೃತಿಗಳು ದೊಡ್ಡದಾಗಿ ಕಾಣುತ್ತವೆ. ಆಗ ಗೋಡೆಯ ಮೇಲೆ ನೋಡುವ ನೆರಳುಗಳ ಆಕಾರಗಳನ್ನು ಗುರುತಿಸಲು ವಿದ್ಯಾರ್ಥಿಗಳನ್ನು ಕೇಳುವುದು ಮತ್ತು ಆಕಾರಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಅನುಕೂಲಿಸುವುದು.
ಚಟುವಟಿಕೆ : 2 – 3D ಯ ಕಾಗದದ ದೋಣಿ ತಯಾರಿಸುವುದು.
3D (3 ಆಯಾಮದ ಆಕೃತಿ) ಹೇಗೆ ರಚನೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ವಿದ್ಯಾರ್ಥಿಗಳು ಸಾಮಾನ್ಯ ಕಾಗದದಿಂದ 3D ಪೇಪರ್ ಬೋಟ್ / ದೋಣಿಗಳನ್ನು ಮಾಡಲು ಅನುಕೂಲ ಮಾಡಿಕೊಡುವುದು. ಇದರಿಂದ ವಿದ್ಯಾರ್ಥಿಗಳು 3D (3 ಆಯಾಮದ ಆಕೃತಿ) ಆಕಾರಗಳು ಮತ್ತು ಅವುಗಳ ಗುಣ-ಲಕ್ಷಣಗಳನ್ನು ಅನುಭವದ ಮೂಲಕ ಅರ್ಥಮಾಡಿಕೊಳ್ಳುತ್ತಾರೆ.
ಹೆಚ್ಚುವರಿ ಸಂಪನ್ಮೂಲಗಳು : Additional resources :
https://storyweaver.org.in/en/stories/12484-gutka-billi-shanku-billi?mode=read
https://diksha.gov.in/ncert/play/content/do_3132180880753377281757?contentType=Resource
Worksheet : 1 ಅಭ್ಯಾಸದ ಹಾಳೆ : 1
Worksheet : 2 ಅಭ್ಯಾಸದ ಹಾಳೆ : 2
Worksheet : 3 ಅಭ್ಯಾಸದ ಹಾಳೆ : 3
Worksheet : 4 ಅಭ್ಯಾಸದ ಹಾಳೆ : 4
Worksheet : 5 ಅಭ್ಯಾಸದ ಹಾಳೆ : 5
Worksheet : 6 ಅಭ್ಯಾಸದ ಹಾಳೆ : 6
Worksheet : 7 ಅಭ್ಯಾಸದ ಹಾಳೆ : 7