---
title: 4. ವಿನ್ಯಾಸಗಳು
description: "**G2-Math-LO-4. ವಸ್ತುಗಳು, ಚಿತ್ರಗಳು ಇತ್ಯಾದಿಗಳಲ್ಲಿ ವಿನ್ಯಾಸಗಳನ್ನು ರಚಿಸಿ.** **                         ಪ್ರಕೃತಿಯಲ್ಲಿನ ವಿನ್ಯಾಸಗಳನ್ನು ಗಮನಿಸಿ.** **G2-Math-LO-4. Create patterns in objects, pictures, etc** ** Observe patterns in nature.** ಪರಿಚಯ - **Introduction ** [Grade 2 Patterns](https://www.youtube.com/embed/pqY4YKt6fxo?feature=oembed) ಚಟುವಟಿಕೆ - **Activity**  **ಚಟುವಟಿಕೆ - 1:  ಗಿಡ–ಮರಗಳಿಂದ ಬಿದ್ದಿರುವ ಎಲೆಗಳನ್ನು ಸಂಗ್ರಹಿಸಿ ವಿನ್ಯಾಸಗಳನ್ನು ತಯಾರಿಸುವುದು.** ಒಂದೇ ರೀತಿಯ…"
url: "https://prajayatna.in/docs/4-%e0%b2%b5%e0%b2%bf%e0%b2%a8%e0%b3%8d%e0%b2%af%e0%b2%be%e0%b2%b8%e0%b2%97%e0%b2%b3%e0%b3%81-2/"
updated: "2024-10-16"
---

# 4. ವಿನ್ಯಾಸಗಳು

**G2-Math-LO-4. ವಸ್ತುಗಳು, ಚಿತ್ರಗಳು ಇತ್ಯಾದಿಗಳಲ್ಲಿ ವಿನ್ಯಾಸಗಳನ್ನು ರಚಿಸಿ.**

**                         ಪ್ರಕೃತಿಯಲ್ಲಿನ ವಿನ್ಯಾಸಗಳನ್ನು ಗಮನಿಸಿ.**

**G2-Math-LO-4. Create patterns in objects, pictures, etc**

** Observe patterns in nature.**

ಪರಿಚಯ - **Introduction **

[Grade 2  Patterns](https://www.youtube.com/embed/pqY4YKt6fxo?feature=oembed)

ಚಟುವಟಿಕೆ - **Activity** 

**ಚಟುವಟಿಕೆ - 1:  ಗಿಡ–ಮರಗಳಿಂದ ಬಿದ್ದಿರುವ ಎಲೆಗಳನ್ನು ಸಂಗ್ರಹಿಸಿ ವಿನ್ಯಾಸಗಳನ್ನು ತಯಾರಿಸುವುದು.**

ಒಂದೇ ರೀತಿಯ ಆಕಾರದಲ್ಲಿರುವ ಉದುರಿದ ಎಲೆಗಳು, ಕಡ್ಡಿಗಳು ಮತ್ತು ಕಲ್ಲುಗಳನ್ನು ಸಂಗ್ರಹಿಸಲು ಶಿಕ್ಷಕರು ಮಕ್ಕಳಿಗೆ ಹೇಳುವುದು ಮತ್ತು ಅವುಗಳನ್ನು ಬಳಸಿ ವಿವಿಧ ವಿನ್ಯಾಸಗಳನ್ನು ರಚನೆ ಮಾಡಲು ಬೆಂಬಲಿಸುವುದು. ಉದಾ: ಕಡ್ಡಿ, ಕಲ್ಲು, ಕಡ್ಡಿ, ಕಲ್ಲು ಮತ್ತು  ಹಸಿರು ಎಲೆ, ಕೆಂಪು ಎಲೆ, ಹಸಿರು ಎಲೆ, ಕೆಂಪು ಎಲೆ ಇತ್ಯಾದಿ ವಿನ್ಯಾಸಗಳನ್ನು ಮಾಡಲು ಹೇಳಬಹುದು.

![](http://prajayatna.in/wp-content/uploads/2024/09/3.jpg)

ಚಟುವಟಿಕೆ - 2

**ತರಕಾರಿ ಚಿತ್ರಕಲೆಯ ವಿನ್ಯಾಸ ತಯಾರಿಕೆ : **

ಮಕ್ಕಳು ಬೆಂಡೆಕಾಯಿ/ಈರುಳ್ಳಿ/ನಿಂಬೆಹಣ್ಣು ಇತ್ಯಾದಿಗಳನ್ನು ಕತ್ತರಿಸಿ ವಿವಿಧ ರೀತಿಯ ಬಣ್ಣದಲ್ಲಿ ಅದ್ದಿ ವಿನ್ಯಾಸಗಳನ್ನು ಮಾಡಲು ಬೆಂಬಲಿಸುವುದು. ಅಲ್ಲದೆ, ನೋಡಲು ಸುಂದರವಾದ ಚಿತ್ರಗಳನ್ನು ಮಾಡಬಹುದು. ಉದಾ:  ನಮ್ಮ ಸುತ್ತಲೂ ಎಲ್ಲೆಡೆ ಹೇಗೆ ವಿನ್ಯಾಸಗಳು ಇವೆ ಎಂಬುದನ್ನು ತೋರಿಸಲು ಸುಂದರವಾದ ಚಿತ್ರಗಳನ್ನು ಮಾಡಬಹುದು.

![](http://prajayatna.in/wp-content/uploads/2024/09/4.jpg)

ಹೆಚ್ಚುವರಿ ಸಂಪನ್ಮೂಲಗಳು:    Additional resources : 

[What is a Pattern | Maths For Class 2 | Maths Basics For CBSE Children](https://www.youtube.com/watch?v=fQaQb-gAybU)

Worksheet : 1 ಅಭ್ಯಾಸದ ಹಾಳೆ : 1 

![](http://prajayatna.in/wp-content/uploads/2024/10/G2-MALO4-W_S-1.jpg)

****[Click to Download Worksheet](https://drive.google.com/file/d/1GmFGUUcRHGgsJ5Juxd8X0wMr69qbauzf/view?usp=sharing)****

Worksheet : 2 ಅಭ್ಯಾಸದ ಹಾಳೆ : 2 

![](http://prajayatna.in/wp-content/uploads/2024/09/G2-MALO4-W_S-2.jpg)

****[Click to Download Worksheet](https://drive.google.com/file/d/1xz4tJcWwxQiwbQ6F-ygvM7K6NMUpnVdE/view?usp=sharing)****

Worksheet : 3 ಅಭ್ಯಾಸದ ಹಾಳೆ : 3

![](http://prajayatna.in/wp-content/uploads/2024/10/G2-MALO4-W_S-3.jpg)

****[Click to Download Worksheet](https://drive.google.com/file/d/1hBwXpOwI-fW_V3aLn0jJuWcM_tD5zgcl/view?usp=sharing)****

Worksheet : 4 ಅಭ್ಯಾಸದ ಹಾಳೆ : 4

![](http://prajayatna.in/wp-content/uploads/2024/10/G2-MALO4-W_S-4.jpg)

****[Click to Download Worksheet](https://drive.google.com/file/d/1F7B68C7jAP41Kf0Xe_edYiLdC2wk-QaH/view?usp=sharing)****

Worksheet : 5 ಅಭ್ಯಾಸದ ಹಾಳೆ : 5

![](http://prajayatna.in/wp-content/uploads/2024/10/G2-MALO4-W_S-5.jpg)

****[Click to Download Worksheet](https://drive.google.com/file/d/1zurFgMEjXRbYEsVIAYzS6NcxdLXQmm8E/view?usp=sharing)****

Worksheet : 6 ಅಭ್ಯಾಸದ ಹಾಳೆ : 6

![](http://prajayatna.in/wp-content/uploads/2024/10/G2-MALO4-W_S-6.jpg)

****[Click to Download Worksheet](https://drive.google.com/file/d/17GUyoNxfA9_u7GHdemLDpJg3NoTG343v/view?usp=sharing)****

Worksheet : 7 ಅಭ್ಯಾಸದ ಹಾಳೆ : 7

![](http://prajayatna.in/wp-content/uploads/2024/10/G2-MALO4-W_S-7.jpg)

****[Click to Download Worksheet](https://drive.google.com/file/d/1l3IXoSAZLqIhafMtgJeGAlUISLmdYxpM/view?usp=sharing)****

Worksheet : 8 ಅಭ್ಯಾಸದ ಹಾಳೆ : 8

![](http://prajayatna.in/wp-content/uploads/2024/10/G2-MALO4-W_S-8.jpg)

****[Click to Download Worksheet](https://drive.google.com/file/d/1vKKWkaVbVquEgtSnPUf3BkOQudwk_KZd/view?usp=sharing)****
