G2-Math-LO-2 : ಸರಣಿ ಸಂಖ್ಯೆಗಳು, ಮಾಪನ, ಇತ್ಯಾದಿಗಳಲ್ಲಿ ಸರಣಿಯನ್ನು (3 ಹಂತಗಳಿಗಿಂತ ಹೆಚ್ಚು) ಅನ್ವಯಿಸಿ.
G2-Math-LO-2 : Apply seriation (more than 3 levels) in ordering numbers, measurement,etc.,
ಪರಿಚಯ :
ಚಟುವಟಿಕೆಗಳು :
ಚಟುವಟಿಕೆ-1 : ಏರಿಕೆ ಮತ್ತು ಇಳಿಕೆ ಕ್ರಮದಲ್ಲಿ ಸಾಲನ್ನು ಮಾಡಿ.
ಮನೆಯಲ್ಲಿ ಕುಟುಂಬದ ಸದಸ್ಯರನ್ನು ಅಥವಾ ತರಗತಿಯಲ್ಲಿ ಸಹಪಾಠಿಗಳನ್ನು ಚಿಕ್ಕವರಿಂದ, ದೊಡ್ಡವರವರೆಗೆ ಎತ್ತರದ ಸಾಲಿನಲ್ಲಿ ನಿಲ್ಲಿಸಿರಿ.
ನಂತರ ದೊಡ್ಡವರಿಂದ, ಚಿಕ್ಕವರವರೆಗೆ ಎಲ್ಲರನ್ನೂ ಮರುಹೊಂದಿಸಿ.
Introduction –
Activities –
ಚಟುವಟಿಕೆ- 2 : ಎಲೆಗಳ ವಿವಿಧ ಬಣ್ಣಗಳು ಮತ್ತು ಆಕಾರಗಳು.
ಗಿಡ ಅಥವಾ ಮರದಿಂದ ಬಿದ್ದಿರುವ ವಿವಿಧ ಎಲೆಗಳನ್ನು ಮಕ್ಕಳು ಸಂಗ್ರಹಿಸಬಹುದು ಮತ್ತು ಅವುಗಳ ಗಾತ್ರ, ಬಣ್ಣ, ಆಕಾರವನ್ನು ಆಧರಿಸಿ ಅವುಗಳನ್ನು ಚಿಕ್ಕದರಿಂದ ದೊಡ್ಡದರವರೆಗೆ ಅನುಕ್ರಮವಾಗಿ ಜೋಡಿಸಬಹುದು ಹಾಗೆಯೇ ದೊಡ್ಡದರಿಂದ ಚಿಕ್ಕದರ ಕಡೆಗೆ ಪ್ರತಿಯಾಗಿ ಜೋಡಿಸಬಹುದು.
ಹೆಚ್ಚುವರಿ ಸಂಪನ್ಮೂಲಗಳು : Additional resources :
https://storyweaver.org.in/en/stories/39333-kisne-banayee-tamaatar-ki-chatani?mode=read
https://storyweaver.org.in/en/stories/433231-nandini-begga-minde-nandini-kaha-hai?mode=read
Worksheet : 1 ಅಭ್ಯಾಸದ ಹಾಳೆ : 1
Worksheet : 2 ಅಭ್ಯಾಸದ ಹಾಳೆ : 2
Worksheet : 3 ಅಭ್ಯಾಸದ ಹಾಳೆ : 3
Worksheet : 4 ಅಭ್ಯಾಸದ ಹಾಳೆ : 4
Worksheet : 5 ಅಭ್ಯಾಸದ ಹಾಳೆ : 5