---
title: 10. ಮರಗಳು ಮತ್ತು ಸಸ್ಯಗಳ ವಿಧಗಳು
description: "**ಗ್ರೇಡ್ : 2.  ಥೀಮ್: ಸಸ್ಯ ಸಾಮ್ರಾಜ್ಯ** **Grade : 2.  Theme: Plant Kingdom ** **G2-EVS-LO-10 : ವಿವಿಧ ಆಧಾರದ ಮೇಲೆ ಸಸ್ಯಗಳನ್ನು ವರ್ಗೀಕರಿಸಿ (ಮೂಲಿಕೆ, ಪೊದೆಸಸ್ಯ, ಸಸ್ಯ, ಮರಗಳು)** **G2-EVS-LO-10 : Classify plants on different basis( herb, shrub, plant, trees)** ಪರಿಚಯ : **Introduction:** **ಚಟುವಟಿಕೆ : 1 …"
url: "https://prajayatna.in/docs/10-%e0%b2%ae%e0%b2%b0%e0%b2%97%e0%b2%b3%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%b8%e0%b2%b8%e0%b3%8d%e0%b2%af%e0%b2%97%e0%b2%b3-%e0%b2%b5%e0%b2%bf%e0%b2%a7%e0%b2%97%e0%b2%b3/"
updated: "2024-09-04"
---

# 10. ಮರಗಳು ಮತ್ತು ಸಸ್ಯಗಳ ವಿಧಗಳು

**ಗ್ರೇಡ್ : 2.  ಥೀಮ್: ಸಸ್ಯ ಸಾಮ್ರಾಜ್ಯ**

**Grade : 2.  Theme: Plant Kingdom **

**G2-EVS-LO-10 : ವಿವಿಧ ಆಧಾರದ ಮೇಲೆ ಸಸ್ಯಗಳನ್ನು ವರ್ಗೀಕರಿಸಿ (ಮೂಲಿಕೆ, ಪೊದೆಸಸ್ಯ, ಸಸ್ಯ, ಮರಗಳು)**

**G2-EVS-LO-10 : Classify plants on different basis( herb, shrub, plant, trees)**

ಪರಿಚಯ : **Introduction:**

**ಚಟುವಟಿಕೆ : 1  Activity : 1 **

ಈ ಚಟುವಟಿಕೆಯ ಹೆಸರು : “ಎಲೆಗಳ ವಿಶೇಷ ತಜ್ಞ”

ಅಗತ್ಯ ಸಂಪನ್ಮೂಲಗಳು:ವಿಭಿನ್ನ ಪ್ರಕಾರಗಳ ಎಲೆಗಳು.

ಚಟುವಟಿಕೆಯನ್ನು ಮಾಡುವ ವಿಧಾನ :ಮಕ್ಕಳು ತಮಗೆ ತಿಳಿದಿರುವ ಮತ್ತು ತಿಳಿಯದಿರುವ vವಿವಿಧ ಗಿಡಮರಗಳ ಎಲೆಗಳನ್ನು ಮಕ್ಕಳಿಂದ ಸಂಗ್ರಹಿಸುವುದು. ಅವರು ಇಷ್ಟಪಡುವ ಎಲೆಗಳನ್ನು ಪ್ರತ್ಯೇಕಿಸಿ, ಆ ಎಲೆಗಳನ್ನು ಹಳೆಯ ಪತ್ರಿಕೆಯ ಒಳಗೆ ಇಟ್ಟು, ಒಂದು ತಪ್ಪ ಪುಸ್ತಕದ ಮಧ್ಯದಲ್ಲಿ ಇಡುವುದು, ಆ ನಂತರ ಅದರ ಮೇಲೆ ಭಾರವಾದ ವಸ್ತುವನ್ನು ಅಥವಾ ಅನೇಕ ಪುಸ್ತಕಗಳನ್ನು ಆ ದಪ್ಪ ಪುಸ್ತಕದ ಮೇಲೆ ಇಡುವುದು.  ಒಂದು ವಾರದ ನಂತರ ಆ ಎಲೆಗಳನ್ನು ತೆಗೆದು ನೋಡಿದಾಗ ಅದು ಹಸಿರಾಗಿಯೇ ಒಣಗಿರುತ್ತದೆ. ನಂತರ ಅದನ್ನು ಒಂದು ಕಾಗದದಲ್ಲಿ ಅಂಟಿಸಲು ಅನುಕೂಲ ಮಾಡಿಕೊಡಿ ಮತ್ತು ಆ ಎಲೆಯ ಬಗ್ಗೆ  ಕನಿಷ್ಠ ಎರಡು ವಾಕ್ಯಗಳನ್ನು ಬರೆಯಲು ಅನುಕೂಲ ಮಾಡಿಕೊಡಿ. ಉದಾ: ಆ ಎಲೆ ಯಾವ ಮರ ಅಥವಾ ಗಿಡದಿಂದ ಕೀಳಲಾಯಿತು. ಆ ಮರ/ಗಿಡ ಎಲ್ಲಿ ದೊರೆಯಿತು? ಇತ್ಯಾದಿ ಮಾಹಿತಿಯನ್ನು ಮಕ್ಕಳು ಬರೆಯಲು ಅನುಕೂಲ ಮಾಡಿಕೊಡಿ.

ಚಟುವಟಿಕೆಯ ನಂತರ: ವಿವಿಧ ರೀತಿಯ ಎಲೆಗಳು  ಎಲ್ಲಿ ದೊರೆಯುತ್ತವೆ? ಗಿಡ, ಬಳ್ಳಿ ಮರಗಳ ಗುಂಪಿಗೆ ಸೇರಿದ ಎಲೆಗಳು, ಅವುಗಳ ಉಪಯೋಗಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿರಿ. – ಧನ್ಯವಾದಗಳು. 

**LETS BECOME A LEAF EXPERT : **

Do this activity with a number of leaves over a period of a few weeks. For every fallen leaf that you wish to study,wrap it in a wet cloth and take it home. Now, put your leaf in a newspaper and place a heavy book on it. You can also put it under your mattress or a trunk! Take out the leaf after a week. Paste it on a paper and write 2 lines on it like from where you collected and what you think it is from herb,shrub ,tree ,plant .This activity will make them quite an expert about leaves!

[G2-EVS-LO-10-1-ಎಲೆಗಳ ವಿಶೇಷ ತಜ್ಞ](https://drive.google.com/file/d/1CLzb5i995MHU0lX2dSXOBvwaliVuvI0I/view?usp=sharing)

**ಚಟುವಟಿಕೆ - 2   Activity - 2  **

**ಚಟುವಟಿಕೆಯ ಹೆಸರು****: “ಗಿಡ-ಮರ-ಬಳ್ಳಿ ಗುರುತಿಸು”**

**ಅಗತ್ಯ ಸಂಪನ್ಮೂಲಗಳು****: ವಿಭಿನ್ನ ಪ್ರಕಾರಗಳ ಗಿಡ-ಮರ-ಬಳ್ಳಿಗಳ ಚಿತ್ರಗಳ  ಫ್ಲಾಶ್‌ ಕಾರ್ಡುಗಳು.**

**ಚಟುವಟಿಕೆಯನ್ನು ಮಾಡುವ ವಿಧಾನ :****ಶಿಕ್ಷಕರು ಮಕ್ಕಳಿಗೆ ವಿಭಿನ್ನ ಪ್ರಕಾರಗಳ ಗಿಡ-ಮರ-ಬಳ್ಳಿಗಳ ಚಿತ್ರಗಳನ್ನು ತೋರಿಸುವುದು. ಮಕ್ಕಳು ಆ ಚಿತ್ರಗಳನ್ನು ಗಮನಿಸಿ ಅವು ಗಿಡ-ಮರ-ಬಳ್ಳಿಗಳು ಈ ಯಾವ ಗುಂಪಿಗೆ ಸೇರಿವೆ? ಏಂಬುದನ್ನು ಗುರುತಿಸಿ, ಅವುಗಳ ಹೆಸರುಗಳನ್ನು ಹೇಳಲು ಅನುಕೂಲ ಮಾಡಿಕೊಡಿ.(ಶಿಕ್ಷಕರ ಅನುಕೂಲಕ್ಕಾಗಿ ಗಿಡ/ಮರ/ಬಳ್ಳಿಗಳ ಹೆಸರುಗಳನ್ನು ಒಳಗೊಂಡ ಫ್ಲಾಶ್‌ ಕಾರ್ಡ್ಗಳನ್ನುಈ ಚಟುವಟಿಕೆಯ ಜೊತೆ ಕೊಡಲಾಗಿದೆ.)****ಚಟುವಟಿಕೆಯನಂತರ****: ಗಿಡ-ಮರ-ಬಳ್ಳಿಗಳ ವ್ಯತ್ಯಾಸಗಳು, ಉಪಯೋಗಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿರಿ– ಧನ್ಯವಾದಗಳು**

[G2EVSLO10 ACTIVITY 2 PICTURES AND NAME CARDS KANNADA](https://drive.google.com/drive/folders/1iWNkLBInjRre65ifq-7ZtPwHy7NSk9Wj?usp=drive_link)

**ಮಕ್ಕಳಿಗೆ ವಿವಿಧ ಸಸ್ಯಗಳ ಚಿತ್ರಗಳನ್ನು ತೋರಿಸುವುದು ಮತ್ತು ಅವುಗಳ ಗುಣಗಳನ್ನು ಅವಲಂಬಿಸಿ ಮರಗಳು, ಗಿಡಮೂಲಿಕೆಗಳು, ಪೊದೆಗಳನ್ನು ವರ್ಗೀಕರಿಸಲು ಹೇಳುವುದು. ನಿರ್ದಿಷ್ಟ ಸಸ್ಯವು ಏಕೆ ಪೊದೆ/ಮೂಲಿಕೆ ಅಥವಾ ಮರವಾಗಿದೆ ಎಂಬುದರ ಬಗ್ಗೆ ಶಿಕ್ಷಕರು ಚರ್ಚಿಸಬಹುದು. ಮಾದರಿಗಾಗಿ : ಚಿತ್ರ ಕಾರ್ಡ್‌ಗಳು ಮತ್ತು ಹೆಸರುಗಳನ್ನು ಕೊಡಲಾಗಿದೆ. **

**ಮಕ್ಕಳಿಗೆ ವಿವಿಧ ಸಸ್ಯಗಳ ಚಿತ್ರಗಳನ್ನು ತೋರಿಸುವುದು ಮತ್ತು ಅವುಗಳ ಗುಣಗಳನ್ನು ಅವಲಂಬಿಸಿ ಮರಗಳು, ಗಿಡಮೂಲಿಕೆಗಳು, ಪೊದೆಗಳನ್ನು ವರ್ಗೀಕರಿಸಲು ಹೇಳುವುದು. ನಿರ್ದಿಷ್ಟ ಸಸ್ಯವು ಏಕೆ ಪೊದೆ/ಮೂಲಿಕೆ ಅಥವಾ ಮರವಾಗಿದೆ ಎಂಬುದರ ಬಗ್ಗೆ ಶಿಕ್ಷಕರು ಚರ್ಚಿಸಬಹುದು. ಮಾದರಿಗಾಗಿ : ಚಿತ್ರ ಕಾರ್ಡ್‌ಗಳು ಮತ್ತು ಹೆಸರುಗಳನ್ನು ಕೊಡಲಾಗಿದೆ. **

Children will be shown the pictures of different plants and ask to classify trees ,herbs, shrubs depending on their qualities. Teacher can discuss why a particular plant is a shrub /herb or tree. Picture cards and names are attached for reference.

[G2-EVS-LO-10-2-ಗಿಡ-ಮರ-ಬಳ್ಳಿ ಗುರುತಿಸುMP3](https://drive.google.com/file/d/11uMFPDDH6_N0wAusOXuiv6QHbfRdGG4G/view?usp=drive_link)[.](https://drive.google.com/file/d/1m72t9WP3vUZgQfHSU_0XzWrdEe-KnezE/view?usp=sharing)[m4a](https://drive.google.com/file/d/11uMFPDDH6_N0wAusOXuiv6QHbfRdGG4G/view?usp=drive_link)

**ಹೆಚ್ಚುವರಿ ಸಂಪನ್ಮೂಲಗಳು  :****    Additional resources :**

[**Learn About Plants And Trees – पेड़ और पौधे – Preschool Learning For Kids – Hindi Educational Video**](https://www.youtube.com/watch?v=Udj6o1V8qjU)

[**||Types of plants in hindi||पौधे के प्रकार ||Different types of plant||Hubs ,Shrubs, Creeper,Climber**](https://www.youtube.com/watch?v=JfPj2l1QtgA)

[**The Tiny Seed by Eric Carle in Hindi | Ek Nanha Sa Beej | Hindi Story Hub | Bachcho ki kahaniya**](https://www.youtube.com/watch?v=iI9W1eMxljw)

[**Herbs, Shrubs and Trees - in Hindi (हिंदी में )**](https://www.youtube.com/watch?v=v2NT3rMxrEE&t=146s)

**ಅಭ್ಯಾಸ: Practice :**

**ಅಭ್ಯಾಸ ಹಾಳೆ-1     Practice Sheet-1 **

![](http://prajayatna.in/wp-content/uploads/2024/06/G2EVSLO10-PRACTISE-SHEET-1.jpg)

****[Click to Download Worksheet](https://drive.google.com/file/d/1SqQOS5cig0oNVLp6p_lLiq0w3VmWBnXB/view?usp=sharing)****

**ಅಭ್ಯಾಸ ಹಾಳೆ-1     Practice Sheet-1 **

![](http://prajayatna.in/wp-content/uploads/2024/06/G2EVSLO10-PRACTISE-SHEET-2.jpg)

****[Click to Download Worksheet](https://drive.google.com/file/d/1bc0UKdp9E6wEqvhTCB8kp1jeK13Q9tiR/view?usp=sharing)****

**ಅಭ್ಯಾಸ ಹಾಳೆ-1     Practice Sheet-1 **

![](http://prajayatna.in/wp-content/uploads/2024/06/G2EVSLO10-PRACTISE-SHEET-3.jpg)

****[Click to Download Worksheet](https://drive.google.com/file/d/1atyz9NtG49p0GufVQkhgiNUu_IFJx1t-/view?usp=sharing)****
